Sunday, 27th November 2022

ನಾಳೆ ’ರಾಬರ್ಟ್‌” ಚಿತ್ರದ ಮೊದಲ ಪೋಸ್ಟರ್‌ ರಿಲೀಸ್‌

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಇದೇ ತಿಂಗಳ  9ರಂದು ಹೊಸ ಪೋಸ್ಟರ್ ಅನ್ನು ರಿಲೀಸ್ ಆಗ ಲಿದೆ.

ಕಳೆದ ಏಪ್ರಿಲ್‌ ನಲ್ಲೇ ಚಿತ್ರ ತೆರೆಕಾಣ ಬೇಕಿತ್ತಾ ದರೂ ಕೋವಿಡ್ ಮಹಾಮಾರಿ ಜೋರಾಗಿದ್ದ ಕಾರಣ ಮುಂದೂಡಬೇಕಾಯಿತು. ಅ.9ಕ್ಕೆ ‘ರಾಬರ್ಟ್’ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.