Sunday, 31st May 2020

ರೋರಿಂಗ್ ಸ್ಟಾರ್ ಮುರುಳಿ ಅಭಿನಯದ ಭರಾಟೆ ಬಿಡುಗಡೆಗೆ ಸಿದ್ಧವಾಗಿದೆ

ರೋರಿಂಗ್ ಸ್ಟಾರ್ ಮುರುಳಿ ಅಭಿನಯದ ಭರಾಟೆ ಬಿಡುಗಡೆಗೆ ಸಿದ್ಧವಾಗಿದೆ.‌ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಸಖತ್ ಸದ್ದು ಮಾಡುತ್ತಿವೆ.
ಚಿತ್ರವೂ ಇದೇ 18ರಂದು ರಾಜ್ಯಾದ್ಯಂತ ಸುಮಾರು 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ

Leave a Reply

Your email address will not be published. Required fields are marked *