Thursday, 3rd December 2020

ಇಂದು ಸ್ಮಿತ್ ಪಡೆ – ವಾರ್ನರ್‌ ಪಡೆ ಕಾದಾಟ, ಪ್ಲೇ ಆಫ್‌’ಗೇರಲು ಗೆಲುವು ಅನಿವಾರ್ಯ

ದುಬೈ: ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯು ಈಗ ರೋಚಕ ಘಟ್ಟ ತಲುಪಿದೆ.

ಪ್ಲೇ-ಆಫ್‌ ಪ್ರವೇಶಕ್ಕಾಗಿ ಪ್ರತಿಯೊಂದು ತಂಡ ಸಾಮರ್ಥ್ಯ ಮೀರಿ ಹೋರಾಡುವ ಸ್ಥಿತಿಗೆ ತಲುಪಿದೆ.

ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ನಾಯಕತ್ವ ವಹಿಸಿರುವ ತಂಡಗಳ ಮುಂದೆ ಕಠಿಣ ಹಾದಿ ಇದೆ. ವಾರ್ನರ್‌ ನಾಯಕ ತ್ವದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಸ್ಮಿತ್ ಮುಂದಾಳತ್ವದ ರಾಜಸ್ಥಾನ ರಾಯಲ್ಸ್‌ ತಂಡಗಳು ಗುರುವಾರ ಮುಖಾಮುಖಿ ಯಾಗುತ್ತಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ಲೇ ಆಫ್‌ನತ್ತ ಸಾಗಲು ಹೆಚ್ಚು ಅವಕಾಶ ಸಿಗಲಿದೆ.

Leave a Reply

Your email address will not be published. Required fields are marked *