Tuesday, 15th October 2019

ಸಮುದ್ರಗಳಾಗಿವೆ ಪ್ಲಾಸ್ಟಿಕ್ ‘ಸಾಗರ’!

ವಿಶ್ವಾದ್ಯಂತ ಇಂದು ಸಾಗರಗಳಲ್ಲಿ 5.25 ಟನ್ ಪ್ಲಾಾಸ್ಟಿಿಕ್ ತ್ಯಾಾಜ್ಯ ಇದೆ. ಪ್ರತಿ ವರ್ಷ ಅದಕ್ಕೆೆ 8 ಮೆಟ್ರಿಿಕ್ ಟನ್ ಸೇರ್ಪಡೆಯಾಗುತ್ತಿಿದೆ.
ಹಾಗಾಗಿ ಕೆಳಗಿನ ಕ್ರಮಗಳನ್ನು ತಪ್ಪದೇ ಅನುಸರಿಸಿ ಪರಿಸರಕ್ಕೆೆ ಮಾರಕವಾಗಿರುವ ಪ್ಲಾಾಸ್ಟಿಿಕ್ ನಿಯಂತ್ರಣಕ್ಕೆೆ ನಿಮ್ಮದೇ ಆದ ಕಿರು ಕಾಣಿಕೆ ಸಲ್ಲಿಸಿ:
* ಹೊರಗೆ ಹೋದಾಗ ಬಾಟಲಿ ನೀರು ಬಳಸದೆ ನಿಮ್ಮದೇ ಒಂದು ಬಾಟಲ್‌ನಲ್ಲಿ ನೀರು ತೆಗೆದುಕೊಂಡುಹೋಗಿ.
* ಪ್ರಯಾಣಕ್ಕಾಾಗಿ ಒಂದು ಕಾಫಿ ಮಗ್ ತೆಗೆದಿರಿಸಿ, ಬಳಸಿ ಬಿಸಾಡುವ ಕಪ್ ನಿರಾಕರಿಸಿ.
* ಮರು ಬಳಕೆ ಸಾಧ್ಯವಿರುವ ಶಾಪಿಂಗ್ ಚೀಲ ಒಯ್ದು ಪ್ಲಾಾಸ್ಟಿಿಕ್ ಬ್ಯಾಾಗ್ ಬಳಕೆ ತಪ್ಪಿಿಸಿ.
* ಪ್ಲಾಾಸ್ಟಿಿಕ್ ಬಲೂನ್ ಬದಲು ಪರಿಸರ ಸ್ನೇಹಿ ಬಲೂನ್ ಕೊಳ್ಳಿಿ.
* ಬಳಸಿ ಬಿಸಾಡುವ ಲೈಟರ್ ಬದಲು ಬೆಂಕಿಪೆಟ್ಟಿಿಗೆ ಉಪಯೋಗಿಸಿ.
* ಒಂದೇ ಬಳಕೆಗೆ ಎಸೆಯಬೇಕಾದ ರೇಜರ್ ಬದಲು ಕೇವಲ ಬ್ಲೇಡ್ ಬದಲಾಯಿಸುವ ಬಗೆಯದನ್ನು ಬಳಸಿ.

Leave a Reply

Your email address will not be published. Required fields are marked *