Wednesday, 26th February 2020

ಮಲೆನಾಡಿನ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆ…

 

ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿಿದ್ದು, ಶಿವಮೊಗ್ಗದ ಸಾಗರ, ತೀರ್ಥಹಳ್ಳಿಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿಿದೆ. ಈ ಹಿನ್ನೆೆಲೆಯಲ್ಲಿ ಶರಾವತಿ ತುಂಬಿ ಹರಿಯುತ್ತಿಿದ್ದು, ಜಗತ್ ಪ್ರಸಿದ್ಧ ಜೋಗ ಜಲಪಾತ ಮೈದುಂಬಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿಿದೆ.

ಜೋಗ ಜಲಪಾತದ ರಾಜ, ರಾಣಿ, ರೋರತ್ ಹಾಗೂ ರಾಕೆಟ್ ಎಲ್ಲವೂ ಮೈದುಂಬಿ ಹರಿಯುತ್ತಿಿದ್ದು, ನಯಾಗರ ಜಲಪಾತದಂತೆ ಕಾಣುತ್ತಿಿದೆ. ಜೋಗ ಜಲಪಾತ ಮೈದುಂಬಿ ಹರಿಯುತ್ತಿಿರುವ ಹಿನ್ನೆೆಲೆಯಲ್ಲಿ ಪ್ರವಾಸಿಗರು ಹೆಚ್ಚಿಿನ ಸಂಖ್ಯೆೆಯಲ್ಲಿ ಜಲಪಾತ ನೋಡಲು ಆಗಮಿಸುತ್ತಿಿದ್ದಾರೆ. 2018ರಲ್ಲೂ ಈ ಭಾಗದಲ್ಲಿ ಅಪಾರ ಪ್ರಮಾಣದ ಮಳೆ ಸುರಿದಿದ್ದ ಹಿನ್ನೆೆಲೆಯಲ್ಲಿ ಜೋಗ ಜಲಪಾತ ನಾಲ್ಕು ವರ್ಷಗಳ ನಂತರ ಮೈದುಂಬಿ ಧುಮ್ಮಿಕ್ಕಿತ್ತು

Leave a Reply

Your email address will not be published. Required fields are marked *