Saturday, 22nd February 2020

ಸಿದ್ದರಾಮಯ್ಯ ನನಗೆ ತಂದೆ ಸಮಾನ ಅವರು ಪ್ರೀತಿಯಿಂದ ಹೊಡೆದ್ರು …

ಸಿದ್ದರಾಮಯ್ಯ ನನಗೆ ತಂದೆ ಸಮಾನ

ಅವರು ಪ್ರೀತಿಯಿಂದ ಹೊಡೆದ್ರು

ಯಾರು ಅನ್ಯಾತಾ ಭಾವಿಸಬೇಡಿ

ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ ಸಾರ್

ಮರಿಗೌಡ ಕಾಲ್ ಮಾಡಿ ಲೈನ್ ನಲ್ಲಿ ಇದ್ರು

ಆವಾಗ ನಾನು ಪೋನ್ ಕೊಡಲು ಮುಂದಾದೆ

ಏ ನಾನು ಸುಬ್ಬಯ್ಯ ಕಾರ್ಯಕ್ರಮಕ್ಕೆ ಹೊಗ್ತಿದ್ದಿನಿ ಅಂತಾ ಅಂದ್ರು

ಆ ವೇಳೆ ಪ್ರೀತಿಯಂದ ಹೊಡೆದ್ರು ಅಷ್ಟೆ ..

Leave a Reply

Your email address will not be published. Required fields are marked *