Thursday, 28th January 2021

ಸನ್ನಿ ಡಿಯೋಲ್ ಅವರಿಗೆ ಕೊರೋನಾ ವೈರಸ್ ಸೋಂಕು

ಶಿಮ್ಲಾ; ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯದರ್ಶಿ, ಸನ್ನಿ ಡಿಯೋಲ್ ಅವರಿಗೆ ಕೊರೋನಾ ವೈರಸ್ ತಗಲುಲಿದ್ದು, ಕೆಲ ದಿನಗಳ ಕಾಲ ಕುಲ್ಲು ಜಿಲ್ಲೆಯಲ್ಲಿ ಕ್ವಾರಂಟೈನ್’ನಲ್ಲಿ ಇರಿಸಲಿದ್ದಾರೆಂದು ಹೇಳಿದ್ದಾರೆ.

ಸನ್ನಿ ಡಿಯೋಲ್ ಹಾಗೂ ಅವರ ಸ್ನೇಹಿತರು ಮುಂಬೈಗೆ ಭೇಟಿ ನೀಡಲು ಮುಂದಾಗಿದ್ದರು. ಮಂಗಳವಾರ ಕೊರೋನಾ ಪರೀಕ್ಷೆ ಗೊಳಗಾದಾಗ ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *