Tuesday, 5th July 2022

ಜೂ.6ರಂದು ಕೇಜ್ರಿವಾಲ್‌ ರೋಡ್‌ ಶೋ

ಅಹಮದಾಬಾದ್: ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಗುಜರಾತ್‌ನ ಮೆಹ್‌ಸಾನಾ ನಗರದಲ್ಲಿ ಜೂ.6ರಂದು ‘ತಿರಂಗಾ ಯಾತ್ರಾ’ ಮತ್ತು ರೋಡ್‌ ಶೋ ನಡೆಸಲಿದ್ದಾರೆ. ವರ್ಷಾಂತ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಗುಜರಾತ್‌ಗೆ ನಾಲ್ಕನೇ ಭೇಟಿ. ಶೋ ವೇಳೆ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು ಎಂದು ಎಎಪಿ ಮುಖಂಡರು ತಿಳಿಸಿದರು. ರಾಜ್ಯದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಎಎಪಿ ಇದೆ ಎಂದು ಚುನಾವಣೆಯ ಪೂರ್ವದಲ್ಲಿ ಬಿಂಬಿಸಲು ಅವರು ಒತ್ತು ನೀಡು ತ್ತಿದ್ದಾರೆ. ಇದು, ಗುಜರಾತ್‌ನಲ್ಲಿ ಅವರು ನಡೆಸುತ್ತಿರುವ […]

ಮುಂದೆ ಓದಿ

ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆ

ಚಂಡೀಘರ್: ಪಂಜಾಬಿನಲ್ಲಿ ಸರಕಾರ ಗಣ್ಯರ ಭದ್ರತೆ ವಾಪಸ್ ಪಡೆದ 24 ಗಂಟೆಯಲ್ಲೇ ಮಾನ್ಸಾ ಗ್ರಾಮದಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಾಂಗ್ರೆಸ್...

ಮುಂದೆ ಓದಿ

ಆಮ್ ಆದ್ಮಿಗೆ ಹಲವು ಮುಖಂಡರು ಸೇರ್ಪಡೆ

ತುಮಕೂರು: ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದೇ ಅಮ್ ಆದ್ಮಿ ಪಕ್ಷದ ಗುರಿಯಾಗಿದ್ದು, ಇದಕ್ಕೆ ದೇಶದ ರಾಜ್ಯಧಾನಿ ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಆಡಳಿತವೇ ತಾಜಾ ಉದಾಹರಣೆ ಎಂದು...

ಮುಂದೆ ಓದಿ

ಆಪ್‌ಗೆ ಸಾಮಾನ್ಯ ಜನರೇ ಫೇಸ್‌ವ್ಯಾಲ್ಯು

ಪ್ರಜಾಪ್ರಭುತ್ವದ ಆತ್ಮ ರಾಜಕೀಯವನ್ನು ಶುದ್ಧೀಕರಿಸಬೇಕಿದೆ ರಾಜ್ಯದ ಜನರಿಗೆ ಬದಲಾವಣೆ ಬೇಕಿದೆ ಕಾಂಗ್ರೆಸ್, ಬಿಜೆಪಿಯದ್ದು ಭ್ರಷ್ಟಾಚಾರವೇ ಸಾಧನೆ ಆಮ್ ಆದ್ಮಿ ಪಕ್ಷಕ್ಕೆ ರಾಜ್ಯದ ಆರೂವರೆ ಕೋಟಿ ಜನರೇ ಫೇಸ್...

ಮುಂದೆ ಓದಿ

ಎಎಪಿಗೆ ಸೇರಲು ಹಾರ್ದಿಕ್ ಪಟೇಲ್’ಗೆ ಆಹ್ವಾನ ?

ನವದೆಹಲಿ: ಗುಜರಾತ್ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಆಮ್ ಆದ್ಮಿ ಪಕ್ಷದ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಶುಕ್ರವಾರ ಎಎಪಿಗೆ ಸೇರಲು ಆಹ್ವಾನಿಸಿದ್ದಾರೆನ್ನಲಾಗಿದೆ. ಹಾರ್ದಿಕ್ ಪಟೇಲ್‌ಗೆ ಕಾಂಗ್ರೆಸ್‌ನಲ್ಲಿ...

ಮುಂದೆ ಓದಿ

ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಎಎಪಿ ಪಕ್ಷಕ್ಕೆ ಸೇರ್ಪಡೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾ ಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಕರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಎಎಪಿ...

ಮುಂದೆ ಓದಿ

#Arvind Kejrival
ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿ: ಕೇಜ್ರಿವಾಲ್‌ ತಿರುಗೇಟು

ನವದೆಹಲಿ: ‘ ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿ, ಆಗ ಉಚಿತವಾಗಿ ವೀಕ್ಷಿಸಲಿ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು...

ಮುಂದೆ ಓದಿ

ಮೂರು ಮಹಾನಗರ ಪಾಲಿಕೆಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಜೈ

ನವದೆಹಲಿ: ನವದೆಹಲಿಯ ಮೂರು ಮಹಾನಗರ ಪಾಲಿಕೆಗಳನ್ನು ವಿಲೀನಗೊಳಿಸುವ ಏಕೀಕರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿ ಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಉತ್ತರ ದೆಹಲಿ...

ಮುಂದೆ ಓದಿ

ಎಎಪಿ ಮಾಜಿ ನಾಯಕ ಕುಮಾರ್ ವಿಶ್ವಾಸ್’ಗೆ ‘ವೈ’ ಶ್ರೇಣಿ ಭದ್ರತೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಲಿಸ್ತಾನಿ ಎಂದು ಇತ್ತೀಚೆಗೆ ಆರೋಪಿಸಿದ ಎಎಪಿ ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರಿಗೆ ಗೃಹ ವ್ಯವಹಾರಗಳ ಸಚಿವಾಲಯ ‘ವೈ’ ಶ್ರೇಣಿ ಭದ್ರತೆ...

ಮುಂದೆ ಓದಿ

Utpal
ಪರ್‍ರೀಕರ್‌ ಪುತ್ರನಿಗೆ ಆಪ್ ಆಹ್ವಾನ

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರ್‍ರೀಕರ್‌ ಅವರ ಪುತ್ರ ಉತ್ಪಲ್‌ ಅವರನ್ನು ಆಮ್‌ ಆದ್ಮಿ ಪಕ್ಷಕ್ಕೆ ಸೇರುವಂತೆ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಆಹ್ವಾನಿಸಿದ್ದಾರೆ. ಮನೋಹರ್‌...

ಮುಂದೆ ಓದಿ