Wednesday, 1st December 2021

ಎರಡು ದಿನಗಳ 41ನೇ ಶರಣ ಕಮ್ಮಟ- ಅನುಭವಮಂಟಪ ಉತ್ಸವಕ್ಕೆ ಚಾಲನೆ

ಬೀದರ್: ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಆಶ್ರಯದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಪರಿಸರದಲ್ಲಿ ಎರಡು ದಿನಗಳ 41ನೇ ಶರಣ ಕಮ್ಮಟ- ಅನುಭವಮಂಟಪ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕೋವಿಡ್ ಸೋಂಕು ಹಿನ್ನಲೆಯಲ್ಲಿ ಉತ್ಸವವನ್ನು ಸಂಪೂರ್ಣ ಅಂತರ್ಜಾಲದ ಮೂಲಕ ನೆರವೇರಿಸಲಾಯಿತು. ಉದ್ಘಾಟನೆ ಮತ್ತು ಸಾನಿಧ್ಯ ವಹಿಸಿದ್ದ ಗಣ್ಯರು ಮತ್ತು ಪೂಜ್ಯರು ಅಂತರ್ಜಾಲದ ಮೂಲಕವೇ ವಿಡಿಯೋ ಸಂದೇಶ ನೀಡಿದರು. ಸಾನಿಧ್ಯ ವಹಿಸಿದ್ದ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ಸ್ವಾವಲಂಬಿ ದೇಶ, ಆತ್ಮನಿರ್ಭರ ಭಾರತಕ್ಕೆ ಶರಣರ […]

ಮುಂದೆ ಓದಿ