Sunday, 14th August 2022

ನಕಲಿ ಮದ್ಯ ಸೇವನೆ: ಮೃತರ ಸಂಖ್ಯೆ 13

ಪಾಟ್ನಾ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ. ಇದಕ್ಕೂ ಮೊದಲು, ಶನಿವಾರ ಮತ್ತು ಮಂಗಳವಾರದ ನಡುವೆ ಮದನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಿರಿಯಾವಾ ಗ್ರಾಮದ ಮೂವರು ಮತ್ತು ರಾಣಿಗಂಜ್ ಗ್ರಾಮದ ಇಬ್ಬರು ಸೇರಿದಂತೆ, ಐವರು ವಿಷಯುಕ್ತ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಜಾರ್ಖಂಡ್‌ನಿಂದ ರವಾನೆಯಾದ ಮದ್ಯವನ್ನು ಮದನ್‌ಪುರ, ಸಲೈಯಾ ಮತ್ತು ಗಯಾದ ಆಮಾಸ್ ಬ್ಲಾಕ್‌ನಲ್ಲಿ ವಿತರಿಸಲಾಗಿದೆ. ಸದ್ಯ ಮದ್ಯ ಮಾರಾಟ ನಡೆಯುತ್ತಿದ್ದು, ಈ ಭಾಗದ ಹಳ್ಳಿಗಳು ಬಲಿಯಾಗುತ್ತಿವೆ. ಮಂಗಳವಾರ, ಮೂವರು ನಿಗೂಢ […]

ಮುಂದೆ ಓದಿ

ಹರಿಹರಗಂಜ್​​​ ಬಳಿ ಭೀಕರ ಅಪಘಾತ: ಕೂಲಿ ಕಾರ್ಮಿಕರ ಸಾವು

ಔರಂಗಾಬಾದ್: ಹೊಸ ವರ್ಷದ ಹೊಸ್ತಿನಲ್ಲಿ ಶುಕ್ರವಾರ ಮಧ್ಯರಾತ್ರಿ ಭೀಕರ ಅಪಘಾತವೊಂದು ಸಂಭಿವಿಸಿ, ಆರು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಔರಂಗಾಬಾದ್‌ನ ಹರಿಹರಗಂಜ್​​ನ ರಾಷ್ಟ್ರೀಯ...

ಮುಂದೆ ಓದಿ