Tuesday, 23rd April 2024

ಬ್ಯಾಡ್ಮಿಂಟನ್ ಆಟಗಾರ್ತಿಯ ನೃತ್ಯ ಕೌಶಲ್ಯ…

ಹೈದರಾಬಾದ್: ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ತನ್ನ ಶಟ್ಲಿಂಗ್ ಕೌಶಲ್ಯದ ಹೊರತಾಗಿ ನೃತ್ಯ ಕೌಶಲ್ಯಕ್ಕೂ ಹೆಸರುವಾಸಿಯಾಗಿದ್ದಾರೆ. ಕಚ್ಚಾ ಬಾದಮ್ ಮತ್ತು ಮಾಯಾಕಿರ್ರಿಯೇ ಟ್ಯೂನ್‌ಗಳಿಗೆ ನೃತ್ಯ ಮಾಡುವ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ ಪಿವಿ ಸಿಂಧು ಮತ್ತೊಂದು ಡ್ಯಾನ್ಸ್ ವಿಡಿಯೋವೊಂದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ. ಟ್ರೆಂಡಿಂಗ್ ಹಾಡೊಂದಕ್ಕೆ ಹೆಜ್ಜೆ ಹಾಕಿರುವುದನ್ನು ಇದರಲ್ಲಿ ಕಾಣಬಹುದು. “ನಿಮಗೆ ಯಾವುದು ನಿಜವಾಗಿಯೂ ಸಂತೋಷವನ್ನು ನೀಡುತ್ತದೆಯೋ, ಅದನ್ನು ಮಾಡಿ ಎಂದು ಪಿವಿ ಸಿಂಧು ಬರೆದು ಕೊಂಡಿದ್ದಾರೆ. ಈ ವಿಡಿಯೋದಲ್ಲಿ ಎರಡು ಟ್ರೆಂಡಿಂಗ್ ಆಡಿಯೋಗಳಿಗೆ […]

ಮುಂದೆ ಓದಿ

#PVSindhu

ಇಂಡೋನೇಷ್ಯಾ ಓಪನ್: ಸೆಮಿಫೈನಲ್’ಗೆ ಪಿ.ವಿ.ಸಿಂಧು

ಬಾಲಿ(ಇಂಡೋನೇಶಿಯಾ) : ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿ.ವಿ.ಸಿಂಧು, ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಕಂಚಿನ ಪದಕ ಗೆದ್ದು...

ಮುಂದೆ ಓದಿ

ಸ್ಪೇನ್‌’ನ ಕ್ಯಾರೊಲಿನಾ ಮರಿನ್‌ ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಕ್ಕೆ

ಮ್ಯಾಡ್ರಿಡ್: ಎಡ ಮೊಣಕಾಲಿನ ಗಾಯದಿಂದಾಗಿ ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಬ್ಯಾಡ್ಮಿಂಟನ್‌ ಆಟಗಾರ್ತಿ ಕ್ಯಾರೊಲಿನಾ ಮರಿನ್‌ ಅವರು ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ. ಕಳೆದ ವಾರ ನಡೆದ ತರಬೇತಿ...

ಮುಂದೆ ಓದಿ

ಸೈನಾ ನೆಹ್ವಾಲ್‌ರ ಜೀವನಗಾಥೆ ’ಸೈನಾ’ ಸಿನೆಮಾ ಇಂದು ರಿಲೀಸ್‌

ಮುಂಬೈ :  ಖ್ಯಾತ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೇಹ್ವಾಲ್ ಅವರ ಜೀವನಗಾಥೆ ‘ಸೈನಾ’ ಶುಕ್ರವಾರ ಬಿಡುಗಡೆಗೊಂಡಿದೆ. ನಟಿ ಪರಿಣೀತಿ ಚೋಪ್ರಾ ಅವರನ್ನು ಮುಖ್ಯ ಪಾತ್ರದಲ್ಲಿ ನೋಡಬಹುದು. ‘ತಾರೆ ಜಮೀನ್...

ಮುಂದೆ ಓದಿ

ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಹುಟ್ಟಿಸಿದ ಪಿ.ವಿ.ಸಿಂಧು ಪೋಸ್ಟ್ !

ನವದೆಹಲಿ: ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಹಾಗೂ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ವಲಯದಲ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿ ಅಚ್ಚರಿ ಹುಟ್ಟಿಸಿದರು....

ಮುಂದೆ ಓದಿ

error: Content is protected !!