Friday, 19th April 2024

ಕಾರಾಗೃಹದಲ್ಲಿ ವಿಷ ಪದಾರ್ಥ ಸೇವಿಸಿ ಮಹಿಳೆ ಸಾವು

ಬಲ್ಲಿಯಾ: ಜಿಲ್ಲಾ ಕಾರಾಗೃಹದಲ್ಲಿ ವಿಷಕಾರಿ ಪದಾರ್ಥ ಸೇವಿಸಿದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಜೈಲಿನಲ್ಲಿದ್ದ ಆಕೆಯ ಪತಿ ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ನೀಲಂ ಸಾಹ್ನಿ (23) ಜೈಲಿನಲ್ಲಿದ್ದ ತನ್ನ ಪತಿ ಸೂರಜ್ ಸಾಹ್ನಿ (25) ಅವರನ್ನು ಭೇಟಿಯಾ ಗಲು ಹೋಗಿದ್ದಾಗ ಈ ಘಟನೆ ನಡೆದಿದ್ದು, ಇಬ್ಬರೂ ವಿಷಪೂರಿತ ಬಿಸ್ಕೆಟ್ಗಳನ್ನು ಸೇವಿಸಿ ದ್ದಾರೆ ಎಂದು ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ (ಎಸ್ಎಚ್ಒ) ತಿಳಿಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ವೇಳೆ ನೀಲಂ ಮೃತಪಟ್ಟಿದ್ದು, ಸೂರಜ್ ಸ್ಥಿತಿ […]

ಮುಂದೆ ಓದಿ

error: Content is protected !!