Wednesday, 8th February 2023

ಎಎಫ್‌ಸಿ ಕಪ್ ಫುಟ್‌ಬಾಲ್: ಬಶುಂಧರಾ ಕಿಂಗ್ಸ್’ಗೆ ಬೆಂಗಳೂರು ಎಫ್‌ಸಿ ಸವಾಲು

ಮಾಲ್ಡಿವ್ಸ್ : ಬೆಂಗಳೂರು ಎಫ್‌ಸಿ ತಂಡವು ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಬಾಂಗ್ಲಾ ದೇಶದ ಬಶುಂಧರಾ ಕಿಂಗ್ಸ್ ಸವಾಲಿಗೆ ಸಜ್ಜಾಗಿದೆ. ‘ಡಿ’ ಗುಂಪಿನ ಈ ಹಿಂದಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ ವಿರುದ್ಧ 0-2 ಅಂತರದಿಂದ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಸೋಲು ಕಂಡಿತ್ತು. ಗುಂಪು ಹಂತದ ಮೊದಲ ಹಣಾಹಣಿಯಲ್ಲಿ ಮಜಿಯಾ ಸ್ಪೋರ್ಟ್ಸ್ ಆಂಡ್‌ ರಿಕ್ರಿಯೇಷನ್ಸ್ ಕ್ಲಬ್ ತಂಡದ ಎದುರು 2-0ಯಿಂದ ಜಯ ಸಾಧಿಸಿರುವ ಬಶುಂಧರಾ ಕಿಂಗ್ಸ್ ಕೂಡ ಆತ್ಮವಿಶ್ವಾಸದಲ್ಲಿದೆ. ಕಳೆದ ಆವೃತ್ತಿಯ ಎಎಫ್‌ಸಿ ಟೂರ್ನಿಯಲ್ಲಿ ಬಶುಂಧರಾ […]

ಮುಂದೆ ಓದಿ

ದಟ್ಟ ಮಂಜು-ಮೋಡ: ಮಂಗಳೂರಿಗೆ ಮಾರ್ಗ ಬದಲಿಸಿದ ವಿಮಾನ

ಹುಬ್ಬಳ್ಳಿ: ದಟ್ಟ ಮಂಜು-ಮೋಡ ಕವಿದ ವಾತಾವರಣ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಶನಿವಾರ ಆಗಮಿಸಿದ ಇಂಡಿಗೋ ವಿಮಾನ ಮಾರ್ಗ ಬದಲಿಸಿ ಮಂಗಳೂರಿಗೆ ಪ್ರಯಾಣ ಬೆಳೆಸಿದೆ. ಬೆಳಗ್ಗೆ 7:20 ಗಂಟೆಗೆ...

ಮುಂದೆ ಓದಿ

error: Content is protected !!