Tuesday, 11th August 2020

ಪ್ರಿಯಕರನ ಜತೆ ಸೇರಿ ತಂದೆಯನ್ನೇ ಕೊಂದ ಪುತ್ರಿ…

ಕಾಲಿಗೆ ಆಗಿದ್ದ ಗಾಯದಿಂದ ಕೊಲೆಯ ಸುಳಿವು ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತಾ  ರಾಜಾಜಿನಗರದಲ್ಲಿ ಭಾನುವಾರ ನಡೆದಿದ್ದ ವ್ಯಾಪಾರಿ ಕೊಲೆ ಪ್ರಕರಣದ ಸಂಬಂಧ ವ್ಯಾಪಾರಿಯ ಪುತ್ರಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ರಾಜಾಜಿನಗರದ 5ನೇ ಬ್ಲಾಾಕ್‌ನಲ್ಲಿ ದಿಲೀಪ್ ಅಪೆರೆಲ್‌ಸ್‌‌ನ ಮಾಲೀಕ ಜೈ ಕುಮಾರ್ ಜೈನ್ (43) ಅವರನ್ನು ಕೊಲೆಗೈದು, ಬೆಂಕಿ ಹಚ್ಚಿದ್ದ ಅವರ 15 ವರ್ಷದ ಪುತ್ರಿ ಹಾಗೂ ಪ್ರಿಿಯಕರ ರಾಜಾಜಿನಗರದ ಪ್ರವೀಣ್ (18) ನನ್ನು ಬಂಧಿಸಲಾಗಿದೆ. ಪ್ರಿಯಕರ ಪ್ರವೀಣ್ ಜತೆ ಶಾಂಪಿಂಗ್ ಹೋಗುವುದು, ಫೋನ್‌ನಲ್ಲಿ ಹೆಚ್ಚಿಗೆ ಮಾತನಾಡುವುದು, […]

ಮುಂದೆ ಓದಿ

ಕತ್ತು ಹಿಸುಕಿ ಪತ್ನಿಯ ಕೊಲೆ: ಪತಿ, ಸಹೋದರನ ಬಂಧನ

ಬೆಂಗಳೂರು: ಇಬ್ಬರ ಮಧ್ಯೆೆ ದಾಂಪತ್ಯ ಜೀವನ ಹೊಂದಾಣಿಕೆ ಆಗದಿದ್ದಕ್ಕೆೆ ಕೋಪಕೊಂಡ ಪತಿ, ತನ್ನ ಪತ್ನಿಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಕೊತ್ತನೂರಿನ ದುರ್ಗಾ ಪರಮೇಶ್ವರಿ...

ಮುಂದೆ ಓದಿ

ಯುವತಿಯರಿಗೆ ಬ್ಲ್ಯಾಕ್‌ಮೇಲ್: ವಂಚಕನ ಬಂಧನ

ಬೆಂಗಳೂರು: ಯುವತಿ ಹೆಸರು ಹಾಗೂ ಭಾವಚಿತ್ರದ ಮೂಲಕ ನಕಲಿ ಇನ್‌ಸ್ಟಾ-ಗ್ರಾಮ್ ಖಾತೆ ತೆರೆದು, ಯುವತಿಯರ ಸ್ನೇಹ ಬೆಳೆಸಿ ಖಾಸಗಿ ಕ್ಷಣದ ಫೋಟೊ ಪಡೆದು ಹಣ ನೀಡುವಂತೆ ಬ್ಲ್ಯಾಾಕ್‌ಮೇಲ್...

ಮುಂದೆ ಓದಿ

ಉದ್ಯಮಿ ಕೊಲೆ: ಪುತ್ರಿಯಿಂದಲೇ ಕೃತ್ಯದ ಶಂಕೆ

ಮಾದಕ ವಸ್ತು ಸೇವನೆ ಮಾಡಬಾರದು ಎಂದು ಹೇಳಿದ್ದ ತಂದೆಗೆ ಮಗಳು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜಾಜಿನಗರದ ಉದ್ಯಮಿ...

ಮುಂದೆ ಓದಿ