Wednesday, 30th September 2020

ಡಿಕೆಶಿ ಪ್ರಕರಣ; ದ್ವಂದ್ವದಲ್ಲಿ ಜೆಡಿಎಸ್

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನಕ್ಕೆೆ ಸಂಬಂಧಿಸಿದಂತೆ ಕಾಂಗ್ರೆೆಸ್ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿಿದ್ದರೆ, ಇತ್ತ ಬಿಜೆಪಿ ‘ಕಾನೂನಿನ ಮುಂದೆ ಎಲ್ಲರೂ ಸಮಾನ’ ಎನ್ನುವ ಮಾತನ್ನು ಹೇಳುತ್ತಿಿದೆ. ಆದರೆ ಈ ಇಬ್ಬರ ನಡುವೆ ಜೆಡಿಎಸ್ ಯಾವ ನಿಲುವು ತಾಳಬೇಕೆಂಬ ದ್ವಂದ್ವದಲ್ಲಿದೆ. ಡಿಕೆಶಿ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸುತ್ತಿಿದ್ದಂತೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಾಮಿ ಟ್ವೀಟ್ ಮೂಲಕ ಆಕ್ರೋೋಶ ವ್ಯಕ್ತಪಡಿಸಿದ್ದರು. ಬುಧವಾರ ಸುದ್ದಿಗೋಷ್ಠಿಿಯಲ್ಲಿಯೂ ಶಿವಕುಮಾರ್ ಪರ ವಕಾಲತ್ತು ವಹಿಸಿದ್ದಾಾರೆ. ಆದರೆ ಪ್ರತಿಭಟನೆ ವಿಚಾರದಲ್ಲಿ ಮಾತ್ರ ಏನು ಮಾಡಬೇಕೆಂಬ ನಿರ್ಧಿಷ್ಟ […]

ಮುಂದೆ ಓದಿ

ಯಡಿಯೂರಪ್ಪಗೆ ಗೊತ್ತಿಲ್ಲದೆ ಅರೆಸ್ಟ್ ಮಾಡ್ತಾರಾ.? ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ..

ಯಡಿಯೂರಪ್ಪಗೆ ಗೊತ್ತಿಲ್ಲದೆ ಅರೆಸ್ಟ್ ಮಾಡ್ತಾರಾ.? ಯಡಿಯೂರಪ್ಪಗೆ ಗೊತ್ತಿದೆ ಅರೆಸ್ಟ್ ಆಗಿದೆ. ಯಡಿಯೂರಪ್ಪ ರಾಜಕೀಯವಾಗಿ ನನಗೆ ಗೊತ್ತಿಲ್ಲ ಎಂದು ಸುಮ್ಮನೆ ಹೇಳುತ್ತಿದ್ದಾರೆ ಅಷ್ಟೆ. ಅವರ ಪಕ್ಷವೆ ಬಂಧಿಸಿರುವ ಕಾರಣ...

ಮುಂದೆ ಓದಿ

ಸಿದ್ದರಾಮಯ್ಯ ನನಗೆ ತಂದೆ ಸಮಾನ ಅವರು ಪ್ರೀತಿಯಿಂದ ಹೊಡೆದ್ರು …

 ಸಿದ್ದರಾಮಯ್ಯ ನನಗೆ ತಂದೆ ಸಮಾನ ಅವರು ಪ್ರೀತಿಯಿಂದ ಹೊಡೆದ್ರು ಯಾರು ಅನ್ಯಾತಾ ಭಾವಿಸಬೇಡಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ ಸಾರ್ ಮರಿಗೌಡ ಕಾಲ್ ಮಾಡಿ ಲೈನ್ ನಲ್ಲಿ...

ಮುಂದೆ ಓದಿ

ಡಿಕೆಶಿ ಪರ ದೋಸ್ತಿ ಬ್ಯಾಟಿಂಗ್; ಬಿಜೆಪಿ ಸಮರ್ಥನೆ

ಇದೊಂದು ರಾಜಕೀಯ ಪ್ರೇರಿತ ವಿಚಾರಣೆ ಎಂದ ಕಾಂಗ್ರೆೆಸ್ ಇಡಿ ವಿಚಾರಣೆಗೆ ರಾಜಕೀಯ ಬೆರೆಸುವುದು ಸರಿಯಲ್ಲ: ಬಿಜೆಪಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಸಂಬಂಧಿಸಿದಂತೆ...

ಮುಂದೆ ಓದಿ

ಇಂದಿನಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ :ಸುರೇಶ್ ಕುಮಾರ್

– ಗ್ರಾಮೀಣ-ನಗರ ಭಾಗದ ಶಿಕ್ಷಕರ ನಡುವೆ ಭಿನ್ನಾಭಿಪ್ರಾಯ – ಶಿಕ್ಷಕರ ವರ್ಗಾವಣೆ ಕಡ್ಡಾಾಯಗೊಳಿಸುವುದಾಗಿ ಹೇಳಿದ ಸಚಿವ – ಸುರೇಶ್ ಕುಮಾರ್ ನಿವಾಸದೆದುರು ಧರಣಿ ಪ್ರಾಥಮಿಕ ಹಾಗೂ ಪ್ರೌೌಢ...

ಮುಂದೆ ಓದಿ

ರಸ್ತೆ ಮೇಲಿಂದ ಚಂದ್ರಯಾನ..

ಚಂದ್ರಯಾನದ ಪರಿಕಲ್ಪನೆ ಬಳಸಿಕೊಂಡು ಬಿಬಿಎಂಪಿ ಮಾನ ಬೀದಿಗೆ ತಂದ ಕಲಾವಿದ ಬಾದಲ್ ನಂಜುಂಡಸ್ವಾಮಿ ಚಂದ್ರಯಾನದ ಯಶಸ್ಸಿಿನಲ್ಲಿ ತೇಲುತ್ತಿಿರುವ ಭಾರತದ ಇಸ್ರೋೋ ಗಗನಯಾನ ನೌಕೆ ಇನ್ನೇನು ಚಂದ್ರನ ಮೇಲೆ...

ಮುಂದೆ ಓದಿ

ಅಕ್ರಮ ಹಣ ಪ್ರಕರಣ: ಡಿಕೆಶಿ ಬಂಧನ..

ದೆಹಲಿ ಫ್ಲಾಾಟ್‌ನಲ್ಲಿ 8.59 ಕೋಟಿ ಹಣ ಸಿಕ್ಕ ಪ್ರಕರಣ, ನಾಲ್ಕು ದಿನಗಳ ಮ್ಯಾರಥಾನ್ ವಿಚಾರಣೆಯ ಬಳಿಕ ಬಂಧನ, ಹಬ್ಬಕ್ಕೂ ಬಿಡಲಿಲ್ಲ, ಕಾಡಿಬೇಡಿ, ಅತ್ತುಕರೆದರೂ ಕರಗಲಿಲ್ಲ ಇಡಿ ಹೃದಯ,...

ಮುಂದೆ ಓದಿ

ಡಿಕೆಶಿ ಅಣ್ಣ ನನ್ನನ್ನು ಕ್ಷಮಿಸಿ…

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಣ್ಣ ನನ್ನನ್ನು ಕ್ಷಮಿಸಿ, ನಾನು ಮುಗಿದು ಕೇಳುತ್ತೇನೆ. ಈ ವಿಚಾರದಲ್ಲಿ ನಾನು ಟೀಕೆ ಮಾಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಖಾತೆ...

ಮುಂದೆ ಓದಿ

ಐದು ವರ್ಷ ಬಾಲಕ ರಾಜಕಾಲುವೆಗೆ ಬಿದ್ದಿರುವ ಶಂಕೆ: ಮುಂದುವರೆದ ಮೃತದೇಹ ಪತ್ತೆಗೆ ಶೋಧ ಕಾರ್ಯ

ಪಾದರಾಯನಪುರದ ಗುಡ್ಡದಹಳ್ಳಿ ಬಳಿ ಇರುವ ರಾಜಕಾಲುವೆಗೆ ಬಿದ್ದು ಬಾಲಕ ಮೃತ ಪಟ್ಟಿರಬಹುದೆಂಬ ಶಂಕೆಯಿಂದ ಐದು ವರ್ಷದ ಬಾಲಕನ ಮೃತದೇಹ ಪತ್ತೆೆಗೆ ಶೋಧ ಕಾರ್ಯ ಮುಂದುವರೆದಿದೆ. ಮೂರು ದಿನಗಳ...

ಮುಂದೆ ಓದಿ

ಸಾಗರಗಳನ್ನು ರಕ್ಷಿಸಲು ‘ಅಂತರಾಳ’ದಿಂದ ಮಾಡಿದ ಕರೆ!

ಪ್ರಚಲಿತ ಗುರುರಾಜ ಎಸ್. ದಾವಣಗೆರೆ, ಪ್ರಾಚಾರ್ಯ ಅದು ಸಾಗರದಾಳದಿಂದ ಮಾಡಲ್ಪಟ್ಟ ಮೊಟ್ಟ ಮೊದಲ ಲೈವ್ ಭಾಷಣ. ಹಿಂದೂ ಮಹಾಸಾಗರ ತಳದ ಯಾನಾನ್ವೇಷಣೆಯನ್ನು ಆಯೋಜಿಸಿದ್ದ ಬ್ರಿಿಟನ್‌ನ ಸಬ್‌ಮರೀನ್‌ನಿಂದ ಭಾಷಣ...

ಮುಂದೆ ಓದಿ