Wednesday, 30th September 2020

ಯುವತಿಯರಿಗೆ ಬ್ಲ್ಯಾಕ್‌ಮೇಲ್: ವಂಚಕನ ಬಂಧನ

ಬೆಂಗಳೂರು: ಯುವತಿ ಹೆಸರು ಹಾಗೂ ಭಾವಚಿತ್ರದ ಮೂಲಕ ನಕಲಿ ಇನ್‌ಸ್ಟಾ-ಗ್ರಾಮ್ ಖಾತೆ ತೆರೆದು, ಯುವತಿಯರ ಸ್ನೇಹ ಬೆಳೆಸಿ ಖಾಸಗಿ ಕ್ಷಣದ ಫೋಟೊ ಪಡೆದು ಹಣ ನೀಡುವಂತೆ ಬ್ಲ್ಯಾಾಕ್‌ಮೇಲ್ ಮಾಡುತ್ತಿಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 21 ವರ್ಷದ ಚಂದನ್ ಬಂಧಿತ. ಬಿಕಾಂ ವ್ಯಾಾಸಂಗ ಮಾಡುತ್ತಿದ್ದ ಈತ ಯವತಿ ಹೆಸರಿನಲ್ಲಿ ನಕಲಿ ಇನ್ ಸ್ಟಾಾ-ಗ್ರಾಾಂ ಖಾತೆ ತೆಗೆದು, ಸುಂದರ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಅವರೊಂದಿಗೆ ಸಲುಗೆಯಿಂದ ಮಾತನಾಡಿ, ಅವರ ಖಾಸಗಿ ಕ್ಷಣಗಳ ಭಾವಚಿತ್ರ ಪಡೆದು ಹಣ ನೀಡುವಂತೆ […]

ಮುಂದೆ ಓದಿ

ಪ್ರವಾಹ ಎದುರಿಸಲು ಸಿದ್ಧವಾಗಿದೆ ಬಿಬಿಎಂಪಿ !

ವಿಶೇಷ ಸಂದರ್ಶನ ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಮೇಯರ್ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿಿತಿ ತಲೆದೋರಿದ್ದು ಸುಮಾರು 17 ಜಿಲ್ಲೆೆಗಳು ನೀರಿನಲ್ಲಿ ಮುಳುಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಸಿಂಚನ ಶುರುವಾಗಿದ್ದು...

ಮುಂದೆ ಓದಿ