Wednesday, 5th October 2022

ಬೇಸ್​ ವಿವಿ ಕ್ಯಾಂಪಸ್​ ಉದ್ಘಾಟಿಸಿದ ಪ್ರಧಾನಿ ಮೋದಿ

ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್​ ಬಳಿ ಇರುವ ಆವರಣದಲ್ಲಿರುವ ಡಾ.ಬಿ.ಆರ್​.ಅಂಬೇಡ್ಕರ್​ ಸ್ಕೂಲ್​ ಆಫ್​ ಎಕನಾಮಿಕ್ಸ್​ (ಬೇಸ್​) ವಿವಿ ಕ್ಯಾಂಪಸ್​ ಅನ್ನು ಸೋಮ ವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದೇ ವೇಳೆ, ಅಂಬೇಡ್ಕರ್​ರ ಪುತ್ಥಳಿಯನ್ನೂ ಪ್ರಧಾನಿ ಅನಾವರಣ ಮಾಡಿದರು. 201 ಕೋಟಿ ರೂ. ವೆಚ್ಚದಲ್ಲಿ ಬೇಸ್​ ವಿವಿಯ ನೂತನ ಕ್ಯಾಂಪಸ್​ ಅನ್ನು ನಿರ್ಮಿಸಲಾಗಿದೆ. ಮೇಲ್ದರ್ಜೆಗೇರಿಸಿದ 150 ಐಟಿಐ ಹಬ್​ಗಳನ್ನೂ ಲೋಕಾರ್ಪಣೆ ಮಾಡಿದರು. ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿರುವ ಐಟಿಐ ಹಬ್​ಗಳನ್ನು ಪ್ರಧಾನಿ ಅವರು ಖುದ್ದು ವೀಕ್ಷಿಸಿದರು. ಪ್ರತಿ ವರ್ಷ 1.2 […]

ಮುಂದೆ ಓದಿ