Wednesday, 24th April 2024

ಭವ್ಯ, ದಿವ್ಯ ದೃಶ್ಯ ಕಾವ್ಯ ಜಂಬೂ ಸವಾರಿ

* ವೈಭವದ 10 ದಿನಗಳ ದಸರಾ ಮಹೋತ್ಸವದ ಸಂಭ್ರಮಕ್ಕೆೆ ತೆರೆ * ಐತಿಹಾಸಿಕ 409ನೇ ಮೈಸೂರು ದಸರಾದ ಜಂಬೂಸವಾರಿಗೆ ಸಾಕ್ಷಿಿಯಾದ ಲಕ್ಷಾಂತರ ಮಂದಿ *ಮಧ್ಯಾಾಹ್ನ 2.15ರಿಂದ 2.58ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆೆ ಸಿಎಂ ಯಡಿಯೂರಪ್ಪ ಪೂಜೆ * ಅಂಬಾವಿಲಾಸ ಅರಮನೆ ಆವರಣದಲ್ಲಿ 4.31ರಿಂದ 4.57ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿದೇವಿ ಉತ್ಸವ ಮೂರ್ತಿಗೆ ಗಣ್ಯರಿಂದ ಪುಷ್ಪಾಾರ್ಚನೆ * ಎಂಟನೇ ಬಾರಿ 750 ಕೆ.ಜಿ ತೂಕದ ಅಂಬಾರಿ ಹೊತ್ತ ಅರ್ಜುನ * […]

ಮುಂದೆ ಓದಿ

error: Content is protected !!