Tuesday, 9th August 2022

ಮಹಿಳೆಯರು ಮುಟ್ಟಿದರೆ ಅರ್ಚಕ ಮೂರ್ಛೆ ಹೋಗ್ತಾರೆ…!

ಭೋಪಾಲ್: ಇಲ್ಲಿನ ಅರ್ಚಕರಿಗೆ ವಿಚಿತ್ರ ಸಮಸ್ಯೆ. ಮಹಿಳೆಯರು ಮುಟ್ಟಿದರೆ ಸಾಕು ಮೂರ್ಛೆ ಹೋಗುತ್ತಿದ್ದಾರೆ. ಮಹಿಳಾ ನರ್ಸ್​ ಚಿಕಿತ್ಸೆ ಕೊಡಲು ಬಂದಾಗಲೂ ಅರ್ಚಕ ಮೂರ್ಛೆ ಹೋಗಿದ್ದು, ವೈದ್ಯರೇ ಸುಸ್ತಾಗಿ ಹೋದರು. ಬೆರಾಸಿಯಾದ ಹನುಮಾನ್ ದೇವಸ್ಥಾನದ ಅರ್ಚಕ ಅನೇಕ ವರ್ಷಗಳಿಂದ ಈ ಸಮಸ್ಯೆ ಯಿಂದ ಬಳಲುತ್ತಿದ್ದಾರೆ. ಯಾವುದೇ ಮಹಿಳೆ ಇವರನ್ನು ಸ್ಪರ್ಷಿಸಿದರೆ ಮೂರ್ಛೆ ಹೋಗು ತ್ತಿದ್ದಾರೆ. ಬ್ರಹ್ಮಚರ್ಯ ಆಚರಿಸುವ ಭಗವಾನ್ ಹನುಮಾನ್ ಶಕ್ತಿ ನನ್ನ ಮೇಲೆ ಬರುತ್ತದೆ, ಇದೇ ಕಾರಣಕ್ಕೆ ಹೀಗೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಅರ್ಚಕರನ್ನು ಕರೆದುಕೊಂಡು ದೇಗುಲದ […]

ಮುಂದೆ ಓದಿ

ಹಮೀಡಿಯಾ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ: ನವಜಾತ ಶಿಶುಗಳ ಸಾವು

ಭೋಪಾಲ್‌: ಮಧ್ಯಪ್ರದೇಶದ ಭೋಪಾಲ್‌ನ ರಾಜಧಾನಿ ಹಮೀಡಿಯಾ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿ, 4 ನವಜಾತ ಶಿಶುಗಳು ಮೃತಪಟ್ಟಿವೆ. ಕಮಲ ನೆಹರು ಕಟ್ಟಡದ ಮೂರನೇ ಮಹಡಿಯಲ್ಲಿರುವ ಮಕ್ಕಳ...

ಮುಂದೆ ಓದಿ

ಫಲಿತಾಂಶಕ್ಕೆ ಅತೃಪ್ತಿ: ಲಿಖಿತ ಪರೀಕ್ಷೆ ಬರೆದ 14,000 ವಿದ್ಯಾರ್ಥಿಗಳು

ಭೋಪಾಲ್: ಪರೀಕ್ಷೆ ಆಯೋಜಿಸದೆಯೇ ನೀಡಲಾದ ಫಲಿತಾಂಶದಿಂದ ಅತೃಪ್ತಗೊಂಡಿರುವ ರಾಜ್ಯದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ 14,000 ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆದಿದ್ದಾರೆ. ಕರೋನಾ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ...

ಮುಂದೆ ಓದಿ

ನೀನು ಗಂಡಾಗಿದ್ದರೆ ಕಾಲರ್​ ಹಿಡಿಯುತ್ತಿದ್ದೆ: ಅಧಿಕಾರಿಗೆ ’ಕೈ’ ಶಾಸಕನ ಬೆದರಿಕೆ

ಭೋಪಾಲ್​: ಮಹಿಳಾ ಅಧಿಕಾರಿಯ ಮೇಲೆ ಮಧ್ಯಪ್ರದೇಶ ಕಾಂಗ್ರೆಸ್​ ಶಾಸಕರೊಬ್ಬರು ದರ್ಪ ತೋರಿಸಿ, ಬೆದರಿಕೆ ಹಾಕಿದ್ದು, ನೀನು ಗಂಡಾಗಿದ್ದರೆ ನಿನ್ನ ಕಾಲರ್​ ಹಿಡಿಯುತ್ತಿದ್ದೆ ಎಂದು ಹೇಳಿರುವ ವಿಡಿಯೋ ವೈರಲ್​...

ಮುಂದೆ ಓದಿ