Saturday, 20th April 2024

ಬರ್ಮಿಂಗ್​ಹ್ಯಾಮ್ ಲಾರ್ಡ್ ಮೇಯರ್ ಆಗಿ ಚಮನ್ ಲಾಲ್ ಆಯ್ಕೆ

ಹೈದರಾಬಾದ್: ಹೋಶಿಯಾರ್ಪುರ್ ನಿವಾಸಿ ಚಮನ್ ಲಾಲ್ ಅವರು ಬರ್ಮಿಂಗ್​ಹ್ಯಾಮ್​ ನಗರದ ಮೊದಲ ಬ್ರಿಟಿಷ್-ಇಂಡಿಯನ್ ಲಾರ್ಡ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಭಾರತೀಯ ಮೂಲದ ಸಿಖ್ ಕೌನ್ಸಿಲರ್ ಜಸ್ವಂತ್ ಸಿಂಗ್ ಬರ್ಡಿ ಅವರು ಇಂಗ್ಲೆಂಡ್‌ನ ವೆಸ್ಟ್ ಮಿಡ್‌ ಲ್ಯಾಂಡ್ಸ್‌ನಲ್ಲಿರುವ ಕೋವೆಂಟ್ರಿ ನಗರದ ನೂತನ ಲಾರ್ಡ್ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು ಎಂಬುದು ಗಮನಾರ್ಹ. ಸಿಖ್‌ರ ರವಿದಾಸ್ಸಿಯಾ ಸಮುದಾಯದಿಂದ ಬಂದ ಚಮನ್‌ ಲಾಲ್ ಬ್ರಿಟನ್‌ಗೆ ತೆರಳುವ ಮೊದಲು ಹೋಶಿಯಾರ್‌ಪುರದ ಪಖೋವಾಲ್ ಗ್ರಾಮದಲ್ಲಿ ಜನಿಸಿದ್ದರು. ಅವರು ಹಲವು ವರ್ಷಗಳ […]

ಮುಂದೆ ಓದಿ

ಕಾಮನ್‌ ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ನಾಳೆ ಪ್ರಧಾನಿ ಆತಿಥ್ಯ

ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ 2022ರ ಎಲ್ಲಾ ಪದಕ ವಿಜೇತರಿಗೆ ಪ್ರಧಾನಿ ನರೇಂದ್ರ ಮೋದಿ ಆ.೧೩ರಂದು ತನ್ನ ಅಧಿಕೃತ ನಿವಾಸದಲ್ಲಿ ಆತಿಥ್ಯ ನೀಡಲಿದ್ದಾರೆ. ಜುಲೈ 28 ರಿಂದ...

ಮುಂದೆ ಓದಿ

ಕಾಮನ್‌ವೆಲ್ತ್ ಗೇಮ್ಸ್‌ ವೀರರಿಗೆ ಅದ್ಧೂರಿ ಸ್ವಾಗತ

ನವದೆಹಲಿ: ಭಾರತದ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಪೂಜಾ ಸಿಹಾಗ್ ಮತ್ತು ಪೂಜಾ ಗೆಹ್ಲೋಟ್ ಅವರು ಪ್ರಶಸ್ತಿಗಳ ಸಮೇತ ಮಂಗಳವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ...

ಮುಂದೆ ಓದಿ

ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆ: ಚಿನ್ನ ಗೆದ್ದ ಭಾವಿನಾ ಪಟೇಲ್

ಬರ್ಮಿಂಗ್‍ಹ್ಯಾಂ: ಕಾಮನ್‍ವೆಲ್ತ್ ಕ್ರೀಡಾಕೂಟದ ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಭಾವಿನಾ ಪಟೇಲ್ ಚಿನ್ನದ ಪದಕ ಗೆದ್ದಿದ್ದಾರೆ. ಗುಜರಾತ್‍ನ ಭಾವಿನಾ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ...

ಮುಂದೆ ಓದಿ

ಪೆನಾಲ್ಟಿ ಶೂಟೌಟ್‌ ವಿವಾದ: ಸೆಹ್ವಾಗ್‌ ಹೇಳಿಕೆ ವೈರಲ್‌

ಬರ್ಮಿಂಗ್‌ಹ್ಯಾಮ್: ‘ಆಸ್ಟ್ರೇಲಿಯಾದಿಂದ ಪೆನಾಲ್ಟಿ ತಪ್ಪಿಹೋಯಿತು ಮತ್ತು ಅಂಪೈರ್‌ಗಳು ಕ್ಷಮಿಸಿ ಗಡಿಯಾರ ಪ್ರಾರಂಭ ವಾಗಲಿಲ್ಲ ಎಂದು ಹೇಳಿದರು. ನಾವು ಕ್ರಿಕೆಟ್‌ನಲ್ಲಿ ಸೂಪರ್ ಪವರ್‌ಗಳಾಗಿರ ದಿದ್ರೆ, ಕ್ರಿಕೆಟ್‌ನಲ್ಲಿಯೂ ಅದು ಸಂಭವಿಸುತ್ತಿತ್ತು....

ಮುಂದೆ ಓದಿ

ಕಾಮನ್ವೆಲ್ತ್​ ಗೇಮ್ಸ್​: ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇಂಗ್ಲೆಂಡ್​ ನಲ್ಲಿ ವೇದಿಕೆ ಸಿದ್ಧ

ಬರ್ಮಿಂಗ್​ಹ್ಯಾಂ: ಕರೋನಾ ವೈರಸ್​ ಹಾವಳಿಯ ನಡುವೆ ಟೋಕಿಯೊ ಒಲಿಂಪಿಕ್ಸ್​ ಆಯೋಜನೆಯ ಬಳಿಕ ಮತ್ತೊಂದು ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇಂಗ್ಲೆಂಡ್​ ನಲ್ಲಿ ವೇದಿಕೆ ಸಿದ್ಧ ಗೊಂಡಿದ್ದು, ಗುರುವಾರ ನಡೆಯಲಿರುವ ವರ್ಣರಂಜಿತ...

ಮುಂದೆ ಓದಿ

ಉರುಳಿದ ಬೆನ್‌ ಸ್ಟೋಕ್ಸ್: ಸಂಕಷ್ಟದಲ್ಲಿ ಇಂಗ್ಲೆಂಡ್‌

ಬರ್ಮಿಂಗ್ ಹ್ಯಾಮ್: ಟೀಂ ಇಂಡಿಯಾದ ನಾಯಕ ಜಸ್ ಪ್ರೀತ್ ಬುಮ್ರಾ ಮಾರಕ ದಾಳಿಗೆ ಆರಂಭದಲ್ಲಿ ತತ್ತರಿಸಿದ ಇಂಗ್ಲೆಂಡ್ ಎರಡನೇ ದಿನ ನಿಧಾನ ಗತಿಯ ಆಟಕ್ಕೆ ಮೊರೆ ಹೋಯಿತು....

ಮುಂದೆ ಓದಿ

ಇಂಗ್ಲೆಂಡ್‌ಗೆ ಸೋಲು, ಕಿವೀಸ್‌ಗೆ ಸರಣಿ ಜಯ

ಎಡ್ಜ್ ಬಾಸ್ಟನ್: ಪ್ರವಾಸಿ ನ್ಯೂಜಿಲ್ಯಾಂಡ್ ತಂಡವು, ಇಂಗ್ಲೆಂಡ್‌ ತಂಡವನ್ನು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಲಿಸಿದೆ. ಈ ಮೂಲಕ ನ್ಯೂಜಿಲೆಂಡ್‌ ೧೯೯೯ ರ ನಂತರ ಇಂಗ್ಲೆಂಡನಲ್ಲಿ ಮೊದಲ ಟೆಸ್ಟ್...

ಮುಂದೆ ಓದಿ

error: Content is protected !!