Wednesday, 29th November 2023

ನಿಯಮ ಪಾಲಿಸದವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಿ: ಸಿಎಂ ನಿರ್ದೇಶನ

ಬೆಳಗಾವಿ : ದಿನದಿಂದ ದಿನಕ್ಕೆ ರಾಜ್ಯದಲ್ಲಿ ತೀವ್ರತೆ ಪಡೆಯುತ್ತಿರುವ ಕೊರೋನಾ ಸೋಂಕನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಿ, ಮಾಸ್ಕ್ ಧರಿಸದವರ ವಿರುದ್ಧ ಮುಲಾಜಿಲ್ಲದೆ ದಂಡ ಮುಂತಾದ ಕ್ರಮ ಜರುಗಿಸಿ, ನಿಯಮ ಪಾಲಿಸದವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಿ, ಸಾಮಾಜಿಕ ಅಂತರ ಪಾಲನೆಗೆ ಮೊದಲ ಆದ್ಯತೆ ನೀಡಿಯೆಂದು, ಮುಖ್ಯಮಂತ್ರಿ ಯಡಿಯೂರಪ್ಪ ಪೊಲೀಸರಿಗೆ, ಆರೋಗ್ಯ ಸಿಬಂಧಿಗೆ ನಿರ್ದೇಶನ ನೀಡಿದರು. ಕೋವಿಡ್ ಕುರಿತಂತೆ ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು. […]

ಮುಂದೆ ಓದಿ

ಬೀದಿಗೆ ಬಂದ ಹು-ಧಾ ಪೊಲೀಸ್ ಕಮಿಷನರ್-ಡಿಸಿಪಿ ಕೃಷ್ಣಕಾಂತ್ ಒಳಜಗಳ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆರ್. ದಿಲೀಪ್ ಮತ್ತು ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೃಷ್ಣಕಾಂತ್ ನಡುವಿನ ಒಳ ಜಗಳ ಬೀದಿಗೆ ಬಂದಿದೆ. ಪೊಲೀಸ್...

ಮುಂದೆ ಓದಿ

6 ಮಂದಿ ಜಿಂಕೆ ಬೇಟೆಗಾರರ ಬಂಧನ

ತುಮಕೂರು : ಜಿಂಕೆ ಬೇಟೆಯಾಡಲು ತೆರಳಿದ್ದ ಆರು ಜನರನ್ನ ಶಿರಾ ತಾಲ್ಲೂಕಿನ ಪಟ್ಟ ನಾಯಕನಹಳ್ಳಿ ಪೊಲೀಸರು ಬಂಧಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ. ಆರೋಪಿಗಳು ಗುಬ್ಬಿ ಮೂಲದವರಾಗಿದ್ದು ಮಾರುತಿ ಹೋಟೆಲ್...

ಮುಂದೆ ಓದಿ

ನಾಲ್ವರು ಅಂತರಾಜ್ಯ ಕಳ್ಳರ ಬಂಧನ: 20 ಬೈಕ್ ವಶ

ಬೆಂಗಳೂರು : ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಅಂತರಾಜ್ಯ ಕಳ್ಳರನ್ನು ಬಂಧಿಸಿದ ಆರ್ ಟಿ ನಗರ ಪೊಲೀಸರು, ಸುಮಾರು 28.3 ಲಕ್ಷ ಮೌಲ್ಯದ 20 ಬೈಕ್ ಗಳನ್ನು...

ಮುಂದೆ ಓದಿ

ಬೆಟ್ಟಿಂಗ್: ಆರು ಮಂದಿ ಬಂಧನ, ಆರು ಲಕ್ಷ ನಗದು ವಶ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರ ಪಂದ್ಯದ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದ ಗುಂಪೊಂದನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಒಟ್ಟು ಆರು ಮಂದಿಯನ್ನು ಬಂಧಿಸಿದ್ದು, ಅವರ...

ಮುಂದೆ ಓದಿ

ಸರಣಿ ಬಾಂಬ್‌ ಸ್ಫೋಟದ ಆರೋಪಿ ಉಗ್ರ ಶೋಯಬ್‌ ಸೆರೆ

ಬೆಂಗಳೂರು: ನಗರದಲ್ಲಿ ಎಸಗಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಶಂಕಿತ ಉಗ್ರ ಶೋಯಬ್‌ ಎಂಬಾತನನ್ನು ಹನ್ನೆರೆಡು ವರ್ಷಗಳ ಬಳಿಕ ಕೇಂದ್ರ ಅಪರಾಧ ವಿಭಾಗ...

ಮುಂದೆ ಓದಿ

ಸ್ಯಾಂಡಲ್’ವುಡ್ ಡ್ರಗ್ಸ್ ದಂಧೆ ಪ್ರಕರಣ: ಶ್ರೀನಿವಾಸ ಸುಬ್ರಹ್ಮಣ್ಯನ್ ಬಂಧನ

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದ ಆರೋಪದಲ್ಲಿ, ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿ ಶ್ರೀನಿವಾಸ ಸುಬ್ರಹ್ಮಣ್ಯನ್ ರನ್ನು ಬಂಧಿಸಿದ್ದಾರೆ. ಶ್ರೀನಿವಾಸ ಸುಬ್ರಹ್ಮಣ್ಯನ್ ಅಲಿಯಾಸ್ ಶ್ರೀ...

ಮುಂದೆ ಓದಿ

ಅರ್ಚಕರ ಹತ್ಯೆ ಪ್ರಕರಣ: ಇನ್ನು ನಾಲ್ವರನ್ನು ಬಂಧಿಸಿದ ಪೊಲೀಸರು

ಮಂಡ್ಯ: ಮಂಡ್ಯ ಅರ್ಕೇಶ್ವರಿ ದೇವಸ್ಥಾನದ ಅರ್ಚಕರ ಹತ್ಯೆ ಪ್ರಕರಣದಲ್ಲಿ ಭಾನುವಾರ ನಾಲ್ವರು ಆರೋಪಿಗಳನ್ನು ಬಂಧಿಸ ಲಾಗಿದೆ. ಶಿವು, ಮಂಜು, ಶಿವರಾಜ, ಗಣೇಶ ಬಂಧಿತ ಆರೋಪಿಗಳು. ಇದರಿಂದ ಪ್ರಕರಣದಲ್ಲಿ...

ಮುಂದೆ ಓದಿ

ಹೆಲ್ಮೆಟ್’ನಲ್ಲಿ 90 ಗ್ರಾಂ ಬ್ರೌನ್ ಶುಗರ್ ಸಾಗಾಟ, ಓರ್ವನ ಬಂಧನ

ಬೆಂಗಳೂರು: ಹೆಲ್ಮೆಟ್’ನಲ್ಲಿ ಮಾದಕ ವಸ್ತು ಬ್ರೌನ್ ಶುಗರ್ ಸಾಗಾಟಮ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ವಿಕ್ರಮ್ ಖಿಲೇರಿ ಎಂದು ಗುರುತಿಸಲಾಗಿದೆ.  ಬಿ.ಜಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು,...

ಮುಂದೆ ಓದಿ

ಮೂವರು ಅರ್ಚಕರನ್ನು ಹತ್ಯೆ ಆರೋಪಿಗಳ ಬಂಧನ

ಮಂಡ್ಯ: ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರನ್ನು ಹತ್ಯೆ ಮಾಡಿ ಹುಂಡಿಯ ಹಣ ದೋಚಿದ್ದ ಮೂವರು ಆರೋಪಿಗಳನ್ನು ಸೋಮವಾರ ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮದ್ದೂರು ತಾಲೂಕಿನ...

ಮುಂದೆ ಓದಿ

error: Content is protected !!