Wednesday, 1st February 2023

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 577 ಅಂಕ ಕುಸಿತ

ಮುಂಬೈ: ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ  577 ಅಂಕ ಕುಸಿದು 59,761ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಎಫ್‌ಎಂಸಿಜಿ ಹೊರತುಪಡಿಸಿ ಉಳಿದೆಲ್ಲ ವಲಯದ ಷೇರುಗಳು ನಷ್ಟದಲ್ಲಿತ್ತು. ಅಮೆರಿಕ ದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸುವ ಸಾಧ್ಯತೆ ಉಂಟಾಗಿರುವುದು ಷೇರು ಹೂಡಿಕೆದಾರರಲ್ಲಿ ಕಳವಳ ಮೂಡಿಸಿತು. ಐಟಿ ಕಂಪನಿಗಳು ಮೂರನೇ ತ್ರೈಮಾಸಿಕದ ಆದಾಯದ ಬಗ್ಗೆ ಫಲಿತಾಂಶ ಪ್ರಕಟಿಸುವುದಕ್ಕೆ ಮುನ್ನ ಐಟಿ ಷೇರುಗಳ ಕುಸಿದವು. ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಖಾಸಗಿ ವಲಯದ ಕಂಪನಿಗಳಲ್ಲಿ ಉದ್ಯೋಗಿಗಳ ನೇಮಕಾತಿಯಲ್ಲಿ ಹೆಚ್ಚಳ ಉಂಟಾಗಿದೆ. […]

ಮುಂದೆ ಓದಿ

ಬಿಎಸ್‌ಇ ಸೂಚ್ಯಂಕ 1011 ಅಂಶ ಕುಸಿತ

ನವದೆಹಲಿ : ಸೋಮವಾರ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಆರಂಭಿಕ ವಹಿವಾಟಿನಲ್ಲಿ ದೇಶೀಯ ಸೂಚ್ಯಂಕ ಗಳು ನಾಲ್ಕನೇ ದಿನವೂ ಕುಸಿದಿದ್ದ ರಿಂದ ತಮ್ಮ ನಷ್ಟವನ್ನ ವಿಸ್ತರಿಸಿವೆ....

ಮುಂದೆ ಓದಿ

ನಷ್ಟದೊಂದಿಗೆ ವಹಿವಾಟು ಆರಂಭ: 1000 ಅಂಕ ಕುಸಿತ

ಮುಂಬೈ: ಷೇರು ಮಾರುಕಟ್ಟೆ, ಸೋಮವಾರ ಆರಂಭಿಕ ವಹಿವಾಟಿನಲ್ಲೂ ನಷ್ಟ ದೊಂದಿಗೆ ವಹಿವಾಟು ಆರಂಭಿಸಿದೆ. ಪ್ರಮುಖ ವಾಗಿ ಹಣದುಬ್ಬರವು ಷೇರು ಮಾರು ಕಟ್ಟೆಯ ಮೇಲೆ ಭಾರೀ ಪರಿಣಾಮ ಉಂಟು...

ಮುಂದೆ ಓದಿ

ಬಿಎಸ್‌ಇ ಸೆನ್ಸೆಕ್ಸ್ 800 ಅಂಕಗಳಷ್ಟು ಕುಸಿತ

ನವದೆಹಲಿ: ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸೋಮವಾರ ಭಾರೀ ಹಿನ್ನಡೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 800 ಕ್ಕೂ ಹೆಚ್ಚು ಅಂಕಗಳಷ್ಟು ಕುಸಿತ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ...

ಮುಂದೆ ಓದಿ

ಸಂವೇದಿ ಸೂಚ್ಯಂಕ 225 ಅಂಕಗಳಷ್ಟು ಇಳಿಕೆ

ಮುಂಬೈ: ವಿದೇಶಿ ಬಂಡವಾಳದ ಹೊರಹರಿವು ಮತ್ತು ಏಷ್ಯನ್ ಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಸೋಮವಾರ ಮುಂಬೈ ಷೇರುಪೇಟೆ ಯ ಸಂವೇದಿ ಸೂಚ್ಯಂಕ 225 ಅಂಕಗಳಷ್ಟು ಇಳಿಕೆ ಕಂಡಿದೆ....

ಮುಂದೆ ಓದಿ

share market
ಷೇರುಪೇಟೆ ಸೆನ್ಸೆಕ್ಸ್ 76.72 ಪಾಯಿಂಟ್ಸ್‌ ಏರಿಕೆ

ಮುಂಬೈ: ಭಾರತದ ಷೇರುಪೇಟೆ ಸೋಮವಾರ ಆಟೋ, ಬ್ಯಾಂಕ್, ಮೆಟಲ್, ಪವರ್ ಮತ್ತು ರಿಯಾಲ್ಟಿ ಸ್ಟಾಕ್‌ಗಳ ಬೆಂಬಲದೊಂದಿಗೆ ಹೊಸ ದಾಖಲೆಯ ಗರಿಷ್ಠ ಮಟ್ಟದಲ್ಲಿ ಮುಚ್ಚಲ್ಪಟ್ಟವು. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 76.72...

ಮುಂದೆ ಓದಿ

share Market
ಭರ್ಜರಿ ವಹಿವಾಟು ಕಂಡ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 958 ಅಂಕಗಳ ಜಿಗಿತ

ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಗುರುವಾರ ಬಾಂಬೆ ಷೇರು ಮಾರುಕಟ್ಟೆ ಸೆನ್ಸೆಕ್ಸ್ 958 ಅಂಕಗಳ ಜಿಗಿತ ದೊಂದಿಗೆ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ...

ಮುಂದೆ ಓದಿ

share Market
ಸೆನ್ಸೆಕ್ಸ್ 250 ಪಾಯಿಂಟ್ಸ್ ಜಿಗಿತ

ಮುಂಬೈ: ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ 250 ಪಾಯಿಂಟ್ಸ್ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ 70 ಪಾಯಿಂಟ್ಸ್‌ ಏರಿಕೆಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 252.88 ಪಾಯಿಂಟ್ಸ್...

ಮುಂದೆ ಓದಿ

ಸೆನ್ಸೆಕ್ಸ್‌ 228 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 228 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 69.30 ಪಾಯಿಂಟ್ಸ್‌ ಮುಟ್ಟಿದೆ. ಈ ಮೂಲಕ ಭಾರತೀಯ ಷೇರುಪೇಟೆ ಸೋಮವಾರ ಜಾಗತಿಕ ಸಕಾರಾತ್ಮಕ...

ಮುಂದೆ ಓದಿ

ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 42 ಪಾಯಿಂಟ್ಸ್‌ ಹೆಚ್ಚಳಗೊಂಡಿದ್ದು  ಲಾಭದೊಂದಿಗೆ ವಾರದ ವಹಿವಾಟು ಅಂತ್ಯಗೊಳಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌...

ಮುಂದೆ ಓದಿ

error: Content is protected !!