Tuesday, 5th July 2022

ಯುವನಾಯಕ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಗೆಲ್ಲಲಿದೆ: ಶ್ರೀರಾಮುಲು

ಶಿರಾ: ಯುವನಾಯಕ ವಿಜಯೇಂದ್ರ ನೇತೃತ್ವದಲ್ಲಿ ಶಿರಾ ಉಪಚುನಾವಣೆ ಎದುರಿಸುತ್ತಿದ್ದು ಯಡಿಯೂರಪ್ಪನವರು ಹಾಗು ಮೋದೀಜಿ ಮಾಡಿದ ಅಭಿವೃದ್ದಿ ಕೆಲಸವನ್ನು ಮುಂದಿಟ್ಟುಕೊಂಡು ಶಿರಾದಲ್ಲಿ ಮತಯಾಚನೆ ಮಾಡುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಬಿ.ಜೆ.ಪಿ. ಕಛೇರಿ ಸೇವಾಸದನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಕಂಡರೆ ಅವರ ಮೇಲೆ ಅನುಕಂಪ ಮೂಡುತ್ತದೆ. ಅವರು ಶಿರಾ ಕ್ಷೇತ್ರವನ್ನು ಪ್ರತಿಷ್ಟೆಯನ್ನಾಗಿ ತೆಗೆದುಕೊಂಡಿದ್ದಾರಂತೆ. ಅವರ ಪ್ರತಿಷ್ಟೆ ಇಲ್ಲಿ ವರ್ಕೋಟ್ ಆಗುವುದಿಲ್ಲ. ಜಯಚಂದ್ರ ಆರೇಳು ಬಾರಿ ಗೆದ್ದರೂ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ. ಹಾಗಾಗಿ ಬಿ.ಜೆ.ಪಿ.ಗೆ […]

ಮುಂದೆ ಓದಿ

ತಿರುಪತಿ ತಿಮ್ಮಪ್ಪನ ಮೊರೆ ಹೋದ ಸಚಿವ ಶ್ರೀರಾಮುಲು

ಬೆಂಗಳೂರು : ಆರೋಗ್ಯ ಸಚಿವ ಖಾತೆ ಕೈ ತಪ್ಪಿ, ಹಿಂದುಳಿದ ವರ್ಗಗಳ ಖಾತೆ ಕೂಡ ಬಿಟ್ಟು ಹೋಗಿ, ಸಮಾಜ ಕಲ್ಯಾಣ ಖಾತೆ ನೀಡಿದ್ದರಿಂದ ಸಚಿವ ಶ್ರೀರಾಮುಲು ಬೇಸರಗೊಂಡಿದ್ದರು....

ಮುಂದೆ ಓದಿ

ಕೊರೊನಾ ವಿಚಾರದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ತಲುಪಲಿದ್ದೇವೆ: ಧ್ರುವನಾರಾಯಣ

ರಾಯಚೂರು: ಫೇಸ್ ಮಾಸ್ಕ್‌ ದಂಡದ ವಿಚಾರದಲ್ಲಿ ಜನಾಕ್ರೋಶಕ್ಕೆ ಕಾರಣವಾದ, ರಾಜ್ಯ ಸರ್ಕಾರ ದಂಡದ ರೂಪ ಕಡಿಮೆ ಮಾಡಿದೆ. ಆದರೆ, ಕೊರೊನಾ ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲ ವಾಗಿದೆ...

ಮುಂದೆ ಓದಿ