Tuesday, 27th October 2020

ಜಗತ್ತನ್ನು ಬದಲಿಸುವ ಮೊದಲು ನಿನ್ನನ್ನು ಬದಲಿಸಕೋ!

ಇತ್ತೀಚೆಗೆ ನೀತಿಕಥೆಗಳನ್ನು ಓದುತ್ತಿಿದ್ದಾಾಗ, ಈ ಕಥೆ ಮನಸ್ಸಿಿಗೆ ಹಿಡಿಸಿತು. ಅದು ನಿಮಗೂ ಇಷ್ಟವಾಗಬಹುದೂಂತ ಭಾವನೆ. ಎಲ್ಲ ಕಥೆಗಳು ಶುರುವಾಗುವುದು ಒಂದಾನೊಂದು ಕಾಡಿನಲ್ಲಿ, ಒಂದಾನೊಂದು ಊರಿನಲ್ಲಿ ಎನ್ನುವ ಮೂಲಕ. ಇದು ಕೂಡ ಹಾಗೆ ಶುರುವಾಯಿತು. ಒಂದೂರಲ್ಲಿ ಒಬ್ಬ ರಾಜನಿದ್ದ. ಅವನ ರಾಜ್ಯ ಸಿರಿ, ಸಂಪತ್ತಿಿನಿಂದ ತುಂಬಿ ತುಳುಕುತ್ತಿಿತ್ತು. ಇಡೀ ಸುತ್ತಲ ರಾಜ್ಯಕ್ಕೆೆ ಹೋಲಿಸಿದರೆ ಈ ಊರು ನೆಮ್ಮದಿಯ ತಾಣವಾಗಿತ್ತು. ಹೀಗಿರಲು ಒಮ್ಮೆೆ ಏನಾಯಿತೆಂದರೆ, ರಾಜನಿಗೆ ತನ್ನ ರಾಜ್ಯದಲ್ಲೆೆಲ್ಲ ಒಮ್ಮೆೆ ತಿರುಗಾಡಿ ಬರಬೇಕೆಂದು ಆಸೆಯಾಯಿತು. ಅಂತೆಯೇ ರಾಜ ರಾಜ್ಯ ಸುತ್ತಲು […]

ಮುಂದೆ ಓದಿ