Tuesday, 27th September 2022

ಸಚಿವ ಎಸ್.ಜೈಶಂಕರ್ ಅವರಿಗೆ ಕೋವಿಡ್-19 ದೃಢ

ನವದೆಹಲಿ : ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ನನಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ತಿಳಿದುಬಂದಿದೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳಬೇಕಾಗಿ ಒತ್ತಾಯಿಸುತ್ತೇನೆ ಎಂದು ಜೈಶಂಕರ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಜೈಶಂಕರ್ ಅವರು ಫ್ರಾನ್ಸ್‌’ನಲ್ಲಿ ಭಾರತಕ್ಕೆ ಇರುವ ಅವಕಾಶಗಳ ಬಗ್ಗೆ ಚರ್ಚಿಸಲು ಫ್ರೆಂಚ್ ಕೌಂಟರ್‍ಪಾರ್ಟ್ ಜೀನ್-ಯ್ವೆಸ್ ಲೆ ಡ್ರಿಯನ್ ಅವರನ್ನು ಭೇಟಿ ಮಾಡಿದ್ದರು. ಇತ್ತೀಚೆಗೆ ತಮ್ಮ ಸಂಪರ್ಕಕ್ಕೆ ಬಂದವರು ಮುನ್ನೆಚ್ಚರಿಕೆ ವಹಿಸುವಂತೆ ಜೈಶಂಕರ್ […]

ಮುಂದೆ ಓದಿ

‘ಓಮಿಕ್ರಾನ್’ ತಳಿ ತಲ್ಲಣ: ವಿಮಾನಗಳ ಪುನರಾರಂಭ ಮುಂದೂಡಿಕೆ

ನವದೆಹಲಿ: ಹೊಸ ಕೋವಿಡ್ ರೂಪಾಂತರಿ ‘ಓಮಿಕ್ರಾನ್’ ತಳಿ ತಲ್ಲಣ ಸೃಷ್ಟಿಸಿದ್ದು ಈ ಹಿನ್ನೆಲೆಯಲ್ಲಿ ಡಿ.15 ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಪುನರಾರಂಭ ಮುಂದೂ ಡಲು ನಾಗರಿಕ ವಿಮಾನಯಾನ...

ಮುಂದೆ ಓದಿ

covid

ಕರೋನಾ ಬ್ರೇಕಿಂಗ್: 11 ಸಾವಿರದ 850 ಪ್ರಕರಣ ದೃಢ

ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೋನಾ ಶನಿವಾರ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 11 ಸಾವಿರದ 850 ಮಂದಿಯಲ್ಲಿ ಪ್ರಕರಣಗಳು ದೃಢಪಟ್ಟಿದ್ದು, 555 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಸೋಂಕಿತರ...

ಮುಂದೆ ಓದಿ

ಉನ್ನಾವೋದಲ್ಲಿ ಲಸಿಕೆಯ ನಕಲಿ ಅಭಿಯಾನದ ಬೃಹತ್ ಜಾಲ ಪತ್ತೆ: 3 ಸಾವಿರ ಡೋಸ್‍ ದಾಸ್ತಾನು

ಉನ್ನಾವೋ: ಉತ್ತರ ಪ್ರದೇಶ ರಾಜ್ಯದಲ್ಲಿ ಕೋವಿಡ್ ಲಸಿಕೆಯ ನಕಲಿ ಅಭಿಯಾ ನದ ಬೃಹತ್ ಜಾಲ ಪತ್ತೆಯಾಗಿದೆ. ಸುಮಾರು 3 ಸಾವಿರ ಡೋಸ್‍ಗಳು ಖಾಸಗಿ ಕೆಲಸಗಾರರ ಮನೆಯಲ್ಲಿ ದಾಸ್ತಾನು...

ಮುಂದೆ ಓದಿ

#covid
13,091 ಸೋಂಕಿನ ಪ್ರಕರಣಗಳು ದೃಢ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 13,091 ಸೋಂಕಿನ ಪ್ರಕರಣಗಳು ವರದಿಯಾಗಿದೆ. ಪ್ರಕರಣಗಳ ಸಂಖ್ಯೆ ಈಗ 3,44,01,670 ಆಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 340 ಸಾವುಗಳು...

ಮುಂದೆ ಓದಿ

#corona
ಕರೋನಾ ಇಳಿಕೆ: ಐಎಲ್‌ಎ, ಸಾರಿ ಪ್ರಕರಣ ಏರಿಕೆ

ವಿಶೇಷ ವರದಿ: ಸುಷ್ಮಾ ಸಿ. ಚಿಕ್ಕಕಡಲೂರು ಬೆಂಗಳೂರು ಕರೋನಾ ಲಕ್ಷಣಗಳನ್ನೇ ಹೊಂದಿದ್ದರೂ ಪಾಸಿಟಿವ್ ಬರುತ್ತಿಲ್ಲ ವಾಯುಮಾಲಿನ್ಯದಿಂದ ಅಸ್ತಮವಾಗಿ ರೂಪಾಂತg ರಾಜ್ಯದಲ್ಲಿ ಕರೋನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿವೆಯಾದರೂ,...

ಮುಂದೆ ಓದಿ

#corona
ಕೋವಿಡ್-19: 18 ಸಾವಿರದ 454 ಹೊಸ ಪ್ರಕರಣ ಪತ್ತೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ 18 ಸಾವಿರದ 454 ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 3 ಕೋಟಿಯ 41 ಲಕ್ಷದ 27 ಸಾವಿರದ 450ಕ್ಕೆ...

ಮುಂದೆ ಓದಿ

#corona
229 ದಿನಗಳಲ್ಲೇ ಕರೋನಾ ಸೋಂಕಿನ ಸಂಖ್ಯೆಯಲ್ಲಿ ಇಳಿಕೆ

ನವದೆಹಲಿ: ದಿನೇ ದಿನೇ ಸೋಂಕು ಕ್ಷೀಣಿಸುತ್ತಿರುವುದರಿಂದ ಸಕ್ರಿಯ ಕರೋನಾ ಸೋಂಕಿನ ಪ್ರಮಾಣ 1.78 ಲಕ್ಷಕ್ಕೆ ಕುಸಿದಿದೆ. ಕಳೆದ 229 ದಿನಗಳ ಮೊದಲ ಭಾರಿಗೆ ಸಕ್ರೀಯ ಸೋಂಕು ಪ್ರಮಾಣದಲ್ಲಿ...

ಮುಂದೆ ಓದಿ

covid
13,058 ಕರೋನಾ ಪ್ರಕರಣ ದಾಖಲು: 164 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕರೋನಾ ಪ್ರಕರಣಗಳು ಏರಿಕೆ -ಇಳಿಕೆಯಾಗುತ್ತಿದೆ. ಕಳೆದ 24 ತಾಸುಗಳ ಅವಧಿಯಲ್ಲಿ 13,058 ಪ್ರಕರಣಗಳು ದಾಖಲಾಗಿದ್ದು, 164 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ...

ಮುಂದೆ ಓದಿ

#covid
13,596 ಹೊಸ ಕರೋನಾ ಸೋಂಕು ಪ್ರಕರಣ ದೃಢ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 13,596 ಹೊಸ ಕರೋನಾ ಸೊಂಕು ಪ್ರಕರಣಗಳು ದಾಖಲಾಗಿದೆ. ಇದೇ ವೇಳೆ 1,89,694 ಮಂದಿ ಸಕ್ರೀಯ ಸೋಂಕಿತರು ಇದ್ದಾರೆ. ಒಟ್ಟು ಕೇಸ್...

ಮುಂದೆ ಓದಿ