ಬೆಳಗಾವಿ : ರಾಜ್ಯದಲ್ಲಿ ಕರೋನಾ 2ನೇ ಅಲೆಯಿದ್ದು, ಅಕ್ಟೋಬರ್ ನಿಂದ ಕೊರೋನಾ 3ನೇ ಅಲೆ ಆರಂಭವಾಗಲಿದೆ ಎನ್ನಲಾ ಗುತ್ತಿತ್ತು. ಆದರೆ, ಬೆಳಗಾವಿ ಜಿಲ್ಲೆಯಲ್ಲಿ 127 ಮಕ್ಕಳಿಗೆ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿರುವುದು ಆಘಾತ ತಂದಿದೆ. ಈಗಲೇ ಕರೋನಾ 3ನೇ ಅಲೆ ರಾಜ್ಯದಲ್ಲಿ ಆರಂಭವಾದಂತಿದೆ. ಕರೋನಾ 2ನೇ ಅಲೆಯಲ್ಲಿ ಯುವಕರಿಗೆ ಹೆಚ್ಚು ಶಾಕ್ ಕೊಟ್ಟಂತೆ, 3ನೇ ಅಲೆಯಲ್ಲಿ ಮಕ್ಕಳಿಗೆ ಶಾಕ್ ಕೊಡಲಿದೆ ಎಂದು ಹೇಳ ಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಮೂರನೇ ಅಲೆ ಆರಂಭವಾದಂತಿದೆ. ಜಿಲ್ಲೆಯಲ್ಲಿ 2 ದಿನಗಳಲ್ಲಿಯೇ […]