Friday, 30th September 2022

ಮಾ.26 ರಿಂದ IPL 2022 ಆರಂಭ: ಡಬಲ್-ಹೆಡರ್ ಪಂದ್ಯಾವಳಿ ಪಟ್ಟಿ ಇಂತಿದೆ…

ಮುಂಬೈ: ಪ್ರತಿಷ್ಠಿತ ಕ್ರಿಕೆಟ್ ಲೀಗ್ IPL 2022 ಮಾ.26 ರಿಂದ ಪ್ರಾರಂಭವಾಗಲಿದೆ. 29 ರಂದು ಆಡಲಾಗುವ ಅಂತಿಮ ಸೆಟ್‌ ನೊಂದಿಗೆ ಎರಡು ತಿಂಗಳ ಅವಧಿಯಲ್ಲಿ 10 ತಂಡಗಳು ಹೋರಾಡಲಿವೆ. ಬಿಸಿಸಿಐ ಬಹು ನಿರೀಕ್ಷಿತ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟಿಸಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿಸಲಿದೆ. ಗೆದ್ದ ಪ್ರಶಸ್ತಿಗಳ ಸಂಖ್ಯೆ ಮತ್ತು ಆಡಿದ ಫೈನಲ್‌ ಗಳ ಆಧಾರದ ಮೇಲೆ 10 ತಂಡಗಳನ್ನು ಎ ಮತ್ತು ಬಿ ಎಂದು ಎರಡು ಗುಂಪು […]

ಮುಂದೆ ಓದಿ

ಕೆಕೆಆರ್ ಕನಸು ಭಗ್ನ: ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್

ದುಬೈ: ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 27 ರನ್ ಜಯಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್...

ಮುಂದೆ ಓದಿ

ಸಿಎಸ್‌ಕೆ ರೋಚಕ ಗೆಲುವು, ಪ್ಲೇಆಫ್ ಗ್ಯಾರಂಟಿ

ಅಬುಧಾಬಿ: ಕುತೂಹಲ ಕಾಯ್ದುಕೊಂಡ ಕದನದಲ್ಲಿ ಮೇಲುಗೈ ಸಾಧಿಸಿದ ಮೂರು ಬಾರಿ ಚಾಂಪಿಯನ್ ತಂಡ ಸಿಎಸ್‌ಕೆ ಐಪಿಎಲ್-14ರ ಎರಡನೇ ಭಾಗದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇಆಫ್ ಹಂತವನ್ನು ಖಾತ್ರಿಪಡಿಸಿಕೊಂಡಿತು. ಭಾನುವಾರ...

ಮುಂದೆ ಓದಿ

ಕೋಲ್ಕತಾ ಬ್ಯಾಟಿಂಗ್: ಆರಂಭಿಕರ ವಿಕೆಟ್ ಪತನ

ಅಬುಧಾಬಿ: ಅಬುಧಾಬಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಪಂದ್ಯಕ್ಕಾಗಿ ಚೆನ್ನೈ ತಂಡ ಒಂದು ಬದಲಾವಣೆ...

ಮುಂದೆ ಓದಿ

ಜಡೇಜಾ ಸತತ ’ಸಿಕ್ಸರ್’ನಲ್ಲಿ ಮಿಂದ ಚೆನ್ನೈ’ಗೆ ಗೆಲುವಿನ ಸಂಭ್ರಮ

ದುಬೈ: ಎಡಗೈ ಬ್ಯಾಟ್ಸ್‌ಮನ್ ರವೀಂದ್ರ ಜಡೇಜ ಗಳಿಸಿದ ಸತತ ಸಿಕ್ಸರ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಿದವು. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ...

ಮುಂದೆ ಓದಿ

ಧೋನಿ ಪಡೆಗೆ ಕೆಕೆಆರ್‌ ಸವಾಲು

ಅಬುದಾಬಿ: ಅಬುಧಾಬಿಯಲ್ಲಿ ಬುಧವಾರ ನಡೆಯುವ ಐಪಿಎಲ್ ನ 21ನೇ ಪಂದ್ಯದಲ್ಲಿ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್...

ಮುಂದೆ ಓದಿ