ತುಮಕೂರು: ಡಮರುಗ ರಂಗ ಸಂಪನ್ಮೂಲ ಕೇಂದ್ರ ಮೆಳೇಹಳ್ಳಿ, ಇವರ ಆಯೋಜನೆಯಲ್ಲಿ ಸಾರ್ಕ್ ಟ್ರಸ್ಟ್ ರವರ ಸೈಡ್ ವಿಂಗ್ ನಾಟಕೋತ್ಸವವನ್ನು ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಮೂರು ದಿನಗಳ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನ, ಅವಿನಾಶ್ ಸ ಶಠಮರ್ಷಣ ರವರು ಶಿಬಿರಾರ್ಥಿಗಳಿಗೆ ರಂಗಭೂಮಿ ನಟನೆಗೆ ಮೂಲವಾದ ಶಬ್ದ, ಸ್ಪರ್ಶ, ರೂಪ, ರಸ, & ಗಂಧ ಎಂಬ ಐದು ವಿಷಯಗಳ ಮುಖಾಂತರ ಅಭಿನಯ ತರಬೇತಿ ನೀಡಿದರು. ಸಂಜೆ ರಂಗಗೀತೆ, ಜಾನಪದಗೀತೆ, ಭಾವ ಗೀತೆಗಳನ್ನು ಶಿಬಿರಾರ್ಥಿಗಳೊಡನೆ ಅವಿನಾಶ್ ಮತ್ತು ತಂಡ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು, […]