Wednesday, 24th April 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜನ್ಮ ತಾಳಿದ್ದು ಇಂದು

ಬೆಂಗಳೂರು: ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ ಸಿದ್ಧತೆ ನಡೆಸುತ್ತಿದೆ. ಐಪಿಎಲ್ ಹರಾಜಿನ ಈ ಸಿದ್ಧತೆಗಳ ಮಧ್ಯೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿಶೇಷ ದಿನವನ್ನು ಸಂಭ್ರಮಿಸುತ್ತಿದೆ. ಐಪಿಎಲ್‌ನಲ್ಲಿ ಪ್ರಮುಖ ಫ್ರಾಂಚೈಸಿಯಾಗಿರುವ ಆರ್‌ಸಿಬಿಗೆ ಇಂದು ಸ್ಥಾಪನೆಯಾದ ದಿನವಾಗಿದೆ. 13 ವರ್ಷಗಳ ಹಿಂದೆ ಆರ್‌ಸಿಬಿ ಫ್ರಾಂಚೈಸಿಯ ಆರಂಭವಾಗಿತ್ತು. 2008ರಲ್ಲಿ ಕ್ರಿಕೆಟ್‌ನ ಅತಿದೊಡ್ಡ ಲೀಗ್ ಟೂರ್ನಮೆಂಟ್‌ ಐಪಿಎಲ್‌ಅನ್ನು ಬಿಸಿಸಿಐ ಆರಂಭಿಸಿತು. ಆ ಆರಂಭಿಕ ಟೂರ್ನಿ ಯಿಂದಲೇ ಆರ್‌ಸಿಬಿ ಐಪಿಎಲ್‌ನ ಭಾಗವಾಗಿದೆ. ಹಾಗಾಗಿ 2008 ರ ಜನವರಿ 24ರಂದು ಆರ್‌ಸಿಬಿ […]

ಮುಂದೆ ಓದಿ

error: Content is protected !!