Friday, 19th April 2024

ಔಟ್‌ಲುಕ್ ನಿಯತಕಾಲಿಕ ಪ್ರಧಾನ ಸಂಪಾದಕರ ವಜಾ

ನವದೆಹಲಿ: ಸುದೀರ್ಘ ರಜೆ(33 ದಿನ) ಬಳಿಕ ಕರ್ತವ್ಯಕ್ಕೆ ಹಾಜರಾದ ಔಟ್‌ಲುಕ್ ನಿಯತಕಾಲಿಕದ ಪ್ರಧಾನ ಸಂಪಾದಕ ರೂಬೆನ್ ಬ್ಯಾನರ್ಜಿಯವರನ್ನು, ಕರ್ತವ್ಯಕ್ಕೆ ಮರಳಿದ 2 ಗಂಟೆಗಳಲ್ಲೇ ವಜಾ ಮಾಡಲಾಗಿದೆ. ಮುಂದಿನ ವಾರದ ಮುಖಪುಟ ವರದಿಯಾಗಿ ‘ಅಬ್ಬಾ ಜಾನ್ ಮತ್ತು ಆದಿತ್ಯನಾಥ್’ ವರದಿ ಪ್ರಕಟಿಸುವಂತೆ ಹಿರಿಯ ಸಂಪಾದಕರಿಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮುಖ್ಯ ಕಾರ್ಯನಿರ್ವಾಹಕ ಇಂದ್ರನಿಲ್ ರಾಯ್ ಅವರು ಬ್ಯಾನರ್ಜಿಯವರ ಉದ್ಯೋಗ ಗುತ್ತಿಗೆ ರದ್ದುಪಡಿಸುವ ಸ್ವಲ್ಪ ಸಮಯ ಮೊದಲು ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕ ಸುನೀಲ್ ಮೆನನ್ ಕೂಡಾ […]

ಮುಂದೆ ಓದಿ

error: Content is protected !!