Saturday, 20th April 2024

ವಿಶ್ವಕಪ್-2023: ಆರನೇ ಪಂದ್ಯ ಗೆದ್ದ ರೋಹಿತ್ ಪಡೆ, ಹಾಲಿ ಚಾಂಪಿಯನ್ ಔಟ್

ಲಖನೌ: ವಿಶ್ವಕಪ್-2023 ಟೂರ್ನಿಯಲ್ಲಿ ಭಾರತದ ಇಂಗ್ಲೆಂಡ್​ ವಿರುದ್ಧ ಅಮೋಘ ಗೆಲುವು ಸಾಧಿಸುವ ಮೂಲಕ ಸತತ 6 ಪಂದ್ಯ ಗೆದ್ದಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಪಡೆಯ ಅಬ್ಬರಕ್ಕೆ ಹಾಲಿ ಚಾಂಪಿಯನ್ ಆಂಗ್ಲರು 100 ರನ್​ಗಳ ಹೀನಾಯ ಸೋಲು ಅನುಭವಿಸಿದರು. ಆಂಗ್ಲರನ್ನು 100 ರನ್​ಗಳಿಂದ ಮಣಿಸಿದ ಭಾರತಕ್ಕೆ ವಿಶ್ವಕಪ್​ನಲ್ಲಿ ಇದು ದಾಖಲೆಯ ಜಯವಾಗಿದೆ. ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ 5ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಅಲ್ಲದೆ, ಹಾಲಿ ಚಾಂಪಿಯನ್ […]

ಮುಂದೆ ಓದಿ

ನಾಲ್ಕನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್, ಬೌಲಿಂಗ್‌ ಆಯ್ಕೆ

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಇಂದಿನಿಂದ ಆರಂಭವಾಗಲಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಮೊದಲು ಬೌಲಿಂಗ್ ಮಾಡಲು...

ಮುಂದೆ ಓದಿ

ಮುಯ್ಯಿ ತೀರಿಸಿಕೊಂಡ ರೂಟ್ ಪಡೆ: ಟೀಂ ಇಂಡಿಯಾಕ್ಕೆ ಇನ್ನಿಂಗ್ಸ್‌ ಸೋಲು

ಲೀಡ್ಸ್: ಲಾರ್ಡ್ಸ್ʼನಲ್ಲಾದ ಸೋಲಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಸೇಡು ತೀರಿಸಿಕೊಂಡಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟೀಂ ಇಂಡಿಯಾವನ್ನ ಹೀನಾಯವಾಗಿ ಸೋಲಿಸಿದೆ. ಟಾಸ್ ಗೆದ್ದ ನಂತರ ಬ್ಯಾಟಿಂಗ್...

ಮುಂದೆ ಓದಿ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್: ಭಾರತಕ್ಕೆ ಅಗ್ರಸ್ಥಾನ

ದುಬೈ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​​​ (2021-2023) ಪಟ್ಟಿಯಲ್ಲಿ ಟೀಂ ಇಂಡಿಯಾ ಪ್ರಥಮ ಸ್ಥಾನ ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್​ ಇಂಡೀಸ್​​ ತಂಡ ಸ್ಥಾನ ಪಡೆದಿದೆ....

ಮುಂದೆ ಓದಿ

ತ್ರಿವಳಿ ವೇಗಿಗಳ ಮೋಡಿ: ಭಾರತಕ್ಕೆ 151 ರನ್’ಗಳ ರೋಚಕ ಗೆಲುವು

ಲಂಡನ್: ಲಾರ್ಡ್ಸ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯವನ್ನು ಭಾರತವು 151 ರನ್ ಗಳ ಅಂತರದಿಂದ ರೋಚಕವಾಗಿ ಗೆದ್ದು ಕೊಂಡಿದೆ. ಈ ಮೂಲಕ 5...

ಮುಂದೆ ಓದಿ

ಮುನ್ನಡೆ ಯತ್ನದಲ್ಲಿ ವಿರಾಟ್‌ ಪಡೆ, ಇಂಗ್ಲೆಂಡ್ ಪ್ರತಿಹೋರಾಟ

ಲಾರ್ಡ್ಸ್: ವೇಗಿ ಮೊಹಮದ್ ಸಿರಾಜ್ (21ಕ್ಕೆ 2) ಮಾರಕ ದಾಳಿ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯ ಪ್ರಯತ್ನ ದಲ್ಲಿದ್ದರೆ, ನಾಯಕ ಜೋ ರೂಟ್...

ಮುಂದೆ ಓದಿ

ಲಾರ್ಡ್ಸ್ ಅಂಗಳದಲ್ಲಿ ಭಾರತದ ಹಿಡಿತ: ಕೆ.ಎಲ್.ರಾಹುಲ್ ಶತಕ, ರೋ’ಹಿಟ್’ ಅರ್ಧಶತಕ

ಲಂಡನ್: ಲಾರ್ಡ್ಸ್ ಅಂಗಳದಲ್ಲಿ ಕನ್ನಡಿಗ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (127*ರನ್)  ಸಿಡಿಸಿದ ಭರ್ಜರಿ ಶತಕ ಹಾಗೂ ರೋಹಿತ್ ಶರ್ಮ (83 ರನ್) ದಿಟ್ಟ ಬ್ಯಾಟಿಂಗ್‌ನಿಂದ ಭಾರತ ತಂಡ,...

ಮುಂದೆ ಓದಿ

ಭಾರತ – ಇಂಗ್ಲೆಂಡ್: ಇಂದಿನಿಂದ ಎರಡನೇ ಟೆಸ್ಟ್ ಪಂದ್ಯ

ಲಾರ್ಡ್ಸ್: ಲಾರ್ಡ್ಸ್ ಅಂಗಳದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಗುರು ವಾರ ನಡೆಯಲಿದೆ. ರಣಿಯ ಮೊದಲ ಜಯಕ್ಕಾಗಿ ಎರಡೂ ತಂಡಗಳು ಲಾರ್ಡ್ಸ್...

ಮುಂದೆ ಓದಿ

ಇಂಗ್ಲೆಂಡ್ ಟೆಸ್ಟ್ ಸರಣಿ: ಟೀಂ ಇಂಡಿಯಾಕ್ಕೆ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಸೇರ್ಪಡೆ

ಲಂಡನ್: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಮುಂಚಿತವಾಗಿ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ವಾಷಿಂಗ್ಟನ್...

ಮುಂದೆ ಓದಿ

ಟೀಂ ಇಂಡಿಯಾದ ಆರು ವಿಕೆಟ್‌ ಪತನ: 344 ರನ್‌ ಮುನ್ನಡೆ

ಚೆನ್ನೈ: ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು 134 ರನ್ ಗೆ ನಿಯಂತ್ರಿಸಿ 195 ರನ್ ಮುನ್ನಡೆ ಪಡೆದಿದ್ದ ಭಾರತ ಎರಡನೇ ಇನಿಂಗ್ಸ್ ನಲ್ಲಿ ಆಘಾತಕ್ಕೆ ಒಳಗಾಗಿದೆ....

ಮುಂದೆ ಓದಿ

error: Content is protected !!