Thursday, 18th April 2024

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸಾಗಿ ಬಂದ ಹಾದಿ ನೆನೆದ ಸುದೀಪ್

ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಇಪ್ಪತೈದು ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ದುಬೈನಲ್ಲಿ ಸಂಭ್ರಮ  ಆಚರಿಸಿಕೊಂಡಿ ದ್ದು, ಈ ವೇಳೆ ತಮ್ಮ ಮನದಿಂಗಿತ ಹಂಚಿಕೊಂಡ ಸುದೀಪ್, ಎಲ್ಲರ ಆಶೀರ್ವಾದದಿಂದ ನಾನು ಚಿತ್ರರಂಗದಲ್ಲಿ ಇಪ್ಪತೈದು ವರ್ಷ ಪೂರೈಸಿದ್ದೇನೆ. ಇಂದಿನಿಂದ ಇಪ್ಪತ್ತಾರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ತಾವು ಸಾಗಿ ಬಂದ ಚಿತ್ರ ರಂಗ ಪ್ರಯಾಣದ ಮೆಲುಕು ಹಾಕಿದರು. ಸುದೀಪ್ ನಟನಾ ಜೀವನದಲ್ಲಿ ಇಪ್ಪತೈದು ವರ್ಷ ಪೂರೈಸಿದ ಹಿನ್ನೆಲೆ ಇದೇ 31 ರಂದು, ಜಗತ್ತಿನ ಅತಿ ಎತ್ತರದ ಕಟ್ಟಡ […]

ಮುಂದೆ ಓದಿ

ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ ವಿಧಿವಶ

ಬೆಂಗಳೂರು : ಕನ್ನಡ ಚಿತ್ರ ರಂಗದ ಹಿರಿಯ ನಟ ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ ವಿಧಿವಶರಾಗಿದ್ದಾರೆ. ನಟನೆ, ಸಂಭಾಷಣೆ ಹಾಗೂ ನಿರ್ದೇಶನದಿಂದ ಜನಪ್ರಿಯತೆ ಗಳಿಸಿದ್ದ ಕುಣಿಗಲ್ ನಾಗಭೂಷಣ್...

ಮುಂದೆ ಓದಿ

ಜನ್ಮದಿನದ ಸಂಭ್ರಮದಲ್ಲಿ ನಟಿ ಗಿರಿಜಾ ಲೋಕೇಶ್

ಬೆಂಗಳೂರು: ಹಿರಿಯ ನಟಿ ಗಿರಿಜಾ ಲೋಕೇಶ್ ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ 200ಕ್ಕೂ ಅಧಿಕ ಚಿತ್ರ ಗಳಲ್ಲಿ ಅಭಿನಯಿಸಿ ಸೈ...

ಮುಂದೆ ಓದಿ

ಸೂಪರ್ ಸ್ಟಾರ್ ರಜನೀಕಾಂತ್ ಆಸ್ಪತ್ರೆಗೆ ದಾಖಲು

ನವದೆಹಲಿ: ರಕ್ತದೊತ್ತಡದಲ್ಲಿ ಏರಿಳಿತ ಉಂಟಾದ ಕಾರಣದಿಂದ ಸೂಪರ್ ಸ್ಟಾರ್ ರಜನೀಕಾಂತ್ ರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ. ರಜನೀಕಾಂತ್ ನಟಿಸುತ್ತಿದ್ದ ‘ಅನ್ನಾತೆ’ ಸಿನಿಮಾದ ಚಿತ್ರೀಕರಣದ ಸಂದರ್ಭ ತಂಡದಲ್ಲಿದ್ದ ನಾಲ್ವರು ಕೋವಿಡ್...

ಮುಂದೆ ಓದಿ

ಡಾಕ್ಟರ್​ ಆಗುತ್ತಿದ್ದಾರೆ ನಟ ಆಯುಷ್ಮಾನ್​ ಖುರಾನಾ

ಮುಂಬೈ: ವಿಕ್ಕಿ ಡೋನರ್‌ ಖ್ಯಾತಿಯ ನಟ ಆಯುಷ್ಮಾನ್​ ಖುರಾನಾ ಪ್ರತಿ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡೋದ್ರ ಜೊತೆ ಜೊತೆಗೆ ಸಮಾಜಕ್ಕೊಂದು ಉತ್ತಮ ಸಂದೇಶ ಹೊತ್ತು ತರುತ್ತೆ. ಪ್ರಸ್ತುತ...

ಮುಂದೆ ಓದಿ

ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ ಇನ್ನಿಲ್ಲ

ಬೆಂಗಳೂರು : ಕನ್ನಡ ಚಲನಚಿತ್ರ ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ(71) ಶನಿವಾರ ಬೆಳಗ್ಗೆ ಕೆಂಗೇರಿ ಶಿರ್ಕಿ ಅಪಾರ್ಟಮೆಂಟಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ...

ಮುಂದೆ ಓದಿ

ಮರೆಯಾಗುತ್ತಿದ್ದೆಯೇ ’ಮಾನ’ ದಂಡ

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿ ಚಿತ್ರರಂಗದ ಚಟುವಟಿಕೆಗಳು ಸ್ತಬ್ಧವಾಗಿದ್ದು ಇಪ್ಪತ್ತು ವರ್ಷಗಳ ಹಿಂದೆ ೨೦೦೦ ರಲ್ಲಿ. ಭೀಮನ ಅಮಾವಸ್ಯೆ ರಾತ್ರಿ ಕಾಡುಗಳ್ಳ...

ಮುಂದೆ ಓದಿ

ನಟ ಶರತ್ ಕುಮಾರ್’ಗೆ ಕೊರೋನಾ ಪಾಸಿಟಿವ್

ಚೆನ್ನೈ : ರಾಜಕುಮಾರ, ಯುವರತ್ನ, ಸೀತಾರಾಮ ಕಲ್ಯಾಣ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ ಶರತ್ ಕುಮಾರ್ ಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ನಟ ಶರತ್ ಕುಮಾರ್,...

ಮುಂದೆ ಓದಿ

ನಟಿ ವಿ.ಜೆ.ಚಿತ್ರಾ ಆತ್ಮಹತ್ಯೆಗೆ ಶರಣು

ಚೆನ್ನೈ: ತಮಿಳು ಚಿತ್ರರಂಗದ ಹೆಸರಾಂತ ನಟಿ ವಿ.ಜೆ.ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದು, ಪಾಂಡಿಯನ್​ ಸ್ಪೋರ್ಸ್​ನಲ್ಲಿ ಮುಲ್ಲೈ ಪಾತ್ರದಲ್ಲಿ ಖ್ಯಾತಿಗಳಿಸಿದ್ದ ನಟಿಯ ಶವ ನಜರೆತ್​​ಪಟ್ಟೈನ ಪಂಚತಾರಾ ಹೋಟೆಲ್​ನಲ್ಲಿ ಪತ್ತೆಯಾಗಿದೆ. ಚಿತ್ರಾ ಇವಿಪಿ...

ಮುಂದೆ ಓದಿ

ನಟಿ ದಿವ್ಯಾ ಭಟ್ನಾಗರ್‌ ಕೊರೊನಾ‌’ಗೆ ಬಲಿ

ಮುಂಬೈ : ಕಿರುತೆರೆ ನಟಿ ದಿವ್ಯಾ ಭಟ್ನಾಗರ್ (34) ಅವರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರ ಅರೋಗ್ಯ...

ಮುಂದೆ ಓದಿ

error: Content is protected !!