Friday, 19th April 2024

ಇನ್​ಸ್ಟಾಗ್ರಾಮ್, ಫೇಸ್​ಬುಕ್ ಮಧ್ಯದ ಕ್ರಾಸ್ ಮೆಸೇಜಿಂಗ್ ಸ್ಥಗಿತ

ನವದೆಹಲಿ: ಇನ್​​​​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಮೆಸೆಂಜರ್ ನಡುವಿನ ಕ್ರಾಸ್ – ಅಪ್ಲಿಕೇಶನ್ ಮೆಸೇಜಿಂಗ್ ಅನ್ನು ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಯುರೋಪಿನ ಡಿಜಿಟಲ್ ಮಾರ್ಕೆಟ್ಸ್ ಆಕ್ಟ್ (ಡಿಎಂಎ) ನ ಕಾರಣದಿಂದ ಮೆಟಾ ಈ ಕ್ರಮಕ್ಕೆ ಮುಂದಾಗಿರಬಹುದು ಎನ್ನಲಾಗಿದೆ. ಡಿಸೆಂಬರ್ 2023 ರ ಮಧ್ಯದಿಂದ, ಬಳಕೆದಾರರು ಇನ್ನು ಮುಂದೆ ಇನ್​ಸ್ಟಾಗ್ರಾಮ್​ನಲ್ಲಿ ಫೇಸ್​ಬುಕ್ ಖಾತೆಗಳೊಂದಿಗೆ ಚಾಟ್ ಮಾಡಲು ಸಾಧ್ಯ ವಾಗುವುದಿಲ್ಲ. ಕ್ರಾಸ್ – ಅಪ್ಲಿಕೇಶನ್ ಮೆಸೇಜಿಂಗ್ ಸ್ಥಗಿತಗೊಂಡ ನಂತರ ನೀವು ಇನ್​ಸ್ಟಾಗ್ರಾಮ್​ನಿಂದ ಫೇಸ್​ಬುಕ್ ಖಾತೆಗಳೊಂದಿಗೆ ಹೊಸ ಸಂಭಾ ಷಣೆಗಳು ಅಥವಾ ಕರೆಗಳನ್ನು ಪ್ರಾರಂಭಿಸಲು […]

ಮುಂದೆ ಓದಿ

ತಿಂಗಳಿಗೆ 1,665 ರೂ. ಪಾವತಿ ಮಾಡಿ, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಬಳಸಿ..!

ನವದೆಹಲಿ: ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಅನ್ನು ಚಲಾಯಿಸಲು, ಯುರೋಪಿಯನ್ ಬಳಕೆದಾರರು ಪ್ರತಿ ತಿಂಗಳು 1,665 ರೂಪಾಯಿ (ಮೆಟಾ $ 14) ಪಾವತಿಸಬೇಕಾಗುತ್ತದೆ. ಈ ಯೋಜನೆಯಡಿ, ಜನರು ಫೇಸ್ಬುಕ್ ಮತ್ತು...

ಮುಂದೆ ಓದಿ

ಫೇಸ್‌ಬುಕ್‌ನಲ್ಲಿ ಬಿಯರ್‌ನ ಫೋಟೋ ಅಪ್‌ಲೋಡ್: 3,5 ಲಕ್ಷ ರೂಪಾಯಿ ದಂಡ

ಥಾಯ್ಲೆಂಡ್‌ : ಬಿಯರ್‌ನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಕ್ಕಾಗಿ ಥಾಯ್ಲೆಂಡ್‌ನ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ 150,000 ಬಹ್ತ್ (ಸುಮಾರು 3,5 ಲಕ್ಷ ರೂಪಾಯಿ) ದಂಡ, ಮತ್ತು ಆರು...

ಮುಂದೆ ಓದಿ

ಜಮ್ಮು-ಕಾಶ್ಮೀರದ ಸರ್ಕಾರ ಟೀಕಿಸಿದ ಶಿಕ್ಷಕ ಅಮಾನತು

ಶ್ರೀನಗರ: ಸಾಮಾಜಿಕ ಮಾಧ್ಯಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರವನ್ನು ಟೀಕಿ ಸಿದ ಶಿಕ್ಷಕನೊಬ್ಬನನ್ನು ಅಮಾನತು ಗೊಳಿಸಲಾಗಿದೆ. ರಾಂಬನ್ ಜಿಲ್ಲೆಯ ಶಾಲಾ ಶಿಕ್ಷಕ ಜೋಗಿಂದರ್ ಸಿಂಗ್ ತಮ್ಮ ಫೇಸ್‌ಬುಕ್...

ಮುಂದೆ ಓದಿ

ಫೇಸ್‌ಬುಕ್‌ಗೆ ಉತ್ತರಾಖಂಡ ಹೈಕೋರ್ಟ್ 50 ಸಾವಿರ ರೂ. ದಂಡ

ನೈನಿತಾಲ್(ಉತ್ತರಾಖಂಡ): ಫೇಸ್‌ಬುಕ್ ಮೂಲಕ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿ ಫೇಸ್‌ಬುಕ್‌ಗೆ ಉತ್ತರಾಖಂಡ ಹೈ ಕೋರ್ಟ್ 50 ಸಾವಿರ ರೂ. ದಂಡ...

ಮುಂದೆ ಓದಿ

ನಟಿ, ನಿರೂಪಕಿ ವಿಷ್ಣು ಪ್ರಿಯಾ ಫೇಸ್‌ ಬುಕ್‌ ಖಾತೆ ಹ್ಯಾಕ್

ಹೈದರಾಬಾದ್: ಟಾಲಿವುಡ್‌ ನಟಿ ಹಾಗೂ ನಿರೂಪಕಿ ವಿಷ್ಣು ಪ್ರಿಯಾ ಭೀಮನೇನಿ ಸೈಬರ್‌ ಅಪರಾಧಿಗಳ ಬಲೆಗೆ ಸಿಲುಕಿದ್ದಾರೆ. ಅವರ ಫೇಸ್‌ ಬುಕ್‌ ಖಾತೆ ಹ್ಯಾಕರ್ಸ್‌ ಗಳ ಕೃತ್ಯಕ್ಕೆ ಗುರಿಯಾಗಿದೆ....

ಮುಂದೆ ಓದಿ

ಇನ್ಸ್ಟಾಗ್ರಾಮ್, ಫೇಸ್ಬುಕ್ ಮೆಸೆಂಜರ್ ಸರ್ವರ್‌ ಡೌನ್..!

ನವದೆಹಲಿ: ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೆಸೆಂಜರ್ ಹಲವಾರು ಬಳಕೆದಾರರಿಗೆ ಸರ್ವರ್‌ ಡೌನ್ ಎನ್ನಲಾಗಿದೆ. ಎರಡೂ ಮೆಟಾ-ಮಾಲೀಕತ್ವದ ಪ್ಲಾಟ್ಫಾರ್ಮ್ಗಳಲ್ಲಿ ಸಂದೇಶಗಳನ್ನು ಕಳುಹಿಸುವಾಗ ತೊಂದರೆ ಅನುಭವಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಜು. 5...

ಮುಂದೆ ಓದಿ

ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಫೇಸ್‌ಬುಕ್‌ನಿಂದ ಜಾಬ್‌ ಆಫರ್‌

ಕೋಲ್ಕತಾ: ಕೋಲ್ಕತ್ತಾದ ಜಾಧವ್ ಪುರ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಬೈಸಾಕ್ ಮೊಂಡಲ್ ಅವರಿಗೆ ಫೇಸ್ ಬುಕ್ ಭಾರೀ ಆಫರ್ ನೀಡಿದೆ. ಕಂಪ್ಯೂಟರ್ ಸೈನ್ಸ್ ನ ನಾಲ್ಕನೇ ವರ್ಷದ...

ಮುಂದೆ ಓದಿ

ಧರ್ಮನಿಂದನೆ ಆರೋಪ: ಇಬ್ಬರ ಬಂಧನ

ಲಾಹೋರ್: ಸಾಮಾಜಿಕ ಮಾಧ್ಯಮದಲ್ಲಿ ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಇಬ್ಬರನ್ನು ಬಂಧಿಸಲಾಗಿದ್ದು, ಇವರಿಗೆ ಜೀವಾವಧಿ ಶಿಕ್ಷೆಯಾಗಿದೆ. ಸೋಮವಾರ ಮುಹಮ್ಮದ್ ಉಸಾಮಾ ಶಫೀಕ್ ಮತ್ತು...

ಮುಂದೆ ಓದಿ

ಟೆಲಿಗ್ರಾಮ್’ಗೆ ಒಂದೇ ದಿನದಲ್ಲಿ 70 ದಶಲಕ್ಷ ಹೊಸ ಬಳಕೆದಾರರ ಎಂಟ್ರಿ

ನವದೆಹಲಿ: ಸೋಮವಾರದ ಫೇಸ್ ಬುಕ್ ಸ್ಥಗಿತದ ಸಮಯದಲ್ಲಿ ಮೆಸೇಜಿಂಗ್ ಅಪ್ಲಿಕೇ ಶನ್ ಟೆಲಿಗ್ರಾಮ್ 70 ದಶಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರನ್ನು ಗಳಿಸಿದೆ ಎಂದು ಸಂಸ್ಥಾಪಕ ಡುರೋವ್ ಹೇಳಿದರು....

ಮುಂದೆ ಓದಿ

error: Content is protected !!