Wednesday, 24th April 2024

ಕಾಂಗೋ: ಹಠಾತ್ ಪ್ರವಾಹ, ಭೂಕುಸಿತ: ಮೃತರ ಸಂಖ್ಯೆ 200

ಕಾಂಗೋ: ಕಾಂಗೋದ ಪೂರ್ವಭಾಗದಲ್ಲಿ ಹಠಾತ್ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿರುವವ ಸಂಖ್ಯೆ 200 ಕ್ಕಿಂತಲೂ ಅಧಿಕವಾಗಿದೆ. ಭೀಕರ ಪ್ರವಾಹ ತಂದ ಸಂಕಷ್ಟಹಾನಿಗೊಳಗಾದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಕಲೆಹೆಯ ಆಡಳಿತಾಧಿಕಾರಿ ಥಾಮಸ್ ಬಾಕೆಂಗೆ ಮಾತನಾಡಿ, “ಇದುವರೆಗೆ 203 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಣೆಯಾದ ಇತರರಿಗಾಗಿ ಹುಡುಕಾಟ ಮುಂದುವರೆದಿದೆ. ಇಲ್ಲಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ” ಎಂದು ಹೇಳಿ ದರು. ನೆಲೆ ಕಳೆದುಕೊಂಡ ಜನರ ಗೋಳು”ನ್ಯಾಮುಕುಬಿ ಗ್ರಾಮದಲ್ಲಿ ಪ್ರವಾಹಕ್ಕೆ ನೂರಾರು ಮನೆಗಳು ಕೊಚ್ಚಿ ಹೋಗಿವೆ. ಶನಿವಾರ […]

ಮುಂದೆ ಓದಿ

ಇರಾನ್​ನಲ್ಲಿ ಭಾರಿ ಮಳೆ, ಭೂಕುಸಿತ, ಪ್ರವಾಹ: 53 ಜನರ ಸಾವು

ಇರಾನ್ : ಇರಾನ್​ನಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಮತ್ತು ಪ್ರವಾಹ ಸಂಭವಿಸಿದೆ. ಇದರಲ್ಲಿ 53 ಜನರು ಮೃತಪಟ್ಟಿ  ಸಾವನ್ನಪ್ಪಿದ್ದು, ಕಾಣೆಯಾ ದವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಎರಡು ದಿನಗಳ...

ಮುಂದೆ ಓದಿ

ಅಸ್ಸಾಂ ಭಾರೀ ಪ್ರವಾಹ: ಸಾವಿನ ಸಂಖ್ಯೆ 118ಕ್ಕೆ ಏರಿಕೆ

ಗುವಾಹಟಿ: ಅಸ್ಸಾಂ ಭಾರೀ ಪ್ರವಾಹದಿಂದಾಗಿ ನಲುಗಿ ಹೋಗಿದ್ದು, ನಾಲ್ವರು ಮಕ್ಕಳು ಸೇರಿದಂತೆ ಇನ್ನೂ ಹತ್ತು ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಬರಾಕ್ ಕಣಿವೆಯ...

ಮುಂದೆ ಓದಿ

ಪ್ರವಾಹ: 48 ಗಂಟೆಗಳ ಕಾಲ ಶಿಕ್ಷಣ, ಖಾಸಗಿ ಸಂಸ್ಥೆ ಬಂದ್

ಅಸ್ಸಾಂ : ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕಚಾರ್ ಜಿಲ್ಲಾಡಳಿತ ಗುರುವಾರ ದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳನ್ನು 48 ಗಂಟೆಗಳ ಕಾಲ ಮುಚ್ಚುವುದಾಗಿ ಘೋಷಿಸಿದೆ....

ಮುಂದೆ ಓದಿ

ಜವಾದ್ ಭೀತಿ: ಉತ್ತರ ಆಂಧ್ರಪ್ರದೇಶದಲ್ಲಿ 54,008 ಜನರ ಸ್ಥಳಾಂತರ

ನವದೆಹಲಿ: ಜವಾದ್ ಚಂಡಮಾರುತ ಉತ್ತರ ಆಂಧ್ರಪ್ರದೇಶಕ್ಕೆ ಶನಿವಾರ ಅಪ್ಪಳಿ ಸುವ ಸಾಧ್ಯತೆಯಿರುವುದರಿಂದ, ಅಲ್ಲಿನ ಸರ್ಕಾರವು ಮೂರು ಜಿಲ್ಲೆಗಳಿಂದ 54,008 ಜನರನ್ನು ಸ್ಥಳಾಂತರಿಸಿದೆ. ಶ್ರೀಕಾಕುಳಂ ಜಿಲ್ಲೆಯಿಂದ 15,755 ಜನರನ್ನು,...

ಮುಂದೆ ಓದಿ

ಆಂಧ್ರದಲ್ಲಿ ಭಾರೀ ಮಳೆ, ಪ್ರವಾಹ: ಮೃತರ ಸಂಖ್ಯೆ 41ಕ್ಕೆ ಏರಿಕೆ

ತಿರುಪತಿ: ಆಂಧ್ರದ ರಾಯಲಸೀಮೆ ಪ್ರದೇಶದಲ್ಲಿ ವ್ಯಾಪಕ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ಈ...

ಮುಂದೆ ಓದಿ

ರಾಜ್ಯದ 16 ಜಿಲ್ಲೆಗಳಲ್ಲಿ ಅ.24ರವರೆಗೂ ಮಳೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಅ.24ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು...

ಮುಂದೆ ಓದಿ

ಪ್ರವಾಹಕ್ಕೆ ಇನ್ನಷ್ಟು ಬಿಗಡಾಯಿಸಿದ ಅಸ್ಸಾಂ

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭಾನುವಾರ ಬಿಗಡಾಯಿಸಿದ್ದು, 14 ಜಿಲ್ಲೆಗಳಲ್ಲಿ 2.58 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಸಂಕಷ್ಟದಲ್ಲಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯಂತೆ,...

ಮುಂದೆ ಓದಿ

230 ಪರಿಹಾರ ಕೇಂದ್ರಗಳಿಗೆ 14,000 ಮಂದಿಯ ಸ್ಥಳಾಂತರ: ನರೋತ್ತಮ್‌ ಮಿಶ್ರಾ

ಭೋಪಾಲ್: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸುಮಾರು 14,000 ಮಂದಿಯನ್ನು 230 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ರಾಜ್ಯದ ಗೃಹ ಸಚಿವ ನರೋತ್ತಮ್‌ ಮಿಶ್ರಾ ತಿಳಿಸಿ ದ್ದಾರೆ. ಮಧ್ಯಪ್ರದೇಶದಲ್ಲಿ...

ಮುಂದೆ ಓದಿ

ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ: 209 ಮಂದಿ ಸಾವು, ಎಂಟು ಜನ ನಾಪತ್ತೆ

ಮಹಾರಾಷ್ಟ್ರ: ವರುಣನ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಇದುವರೆಗೂ 209 ಮಂದಿ ಮೃತಪಟ್ಟು, ಎಂಟು ಜನ ನಾಪತ್ತೆ ಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರ ಭಾಗದಲ್ಲಿ ಧಾರಾಕಾರ...

ಮುಂದೆ ಓದಿ

error: Content is protected !!