Friday, 3rd April 2020

ರಾಜ್ಯದ ಎಲ್ಲ ಇಲಾಖೆಗಳಲ್ಲೂ ಕನ್ನಡದಲ್ಲಿ ಆಡಳಿತ ತರಲಿ

ಆಡಳಿತದಲ್ಲಿ ಕನ್ನಡ ಭಾಷೆ ಕಡ್ಡಾಾಯಗೊಳಿಸುವ ನಿಟ್ಟಿನಲ್ಲಿ ಸರಕಾರ ಇದುವರೆಗೂ ಎಷ್ಟೇ ಆದೇಶಗಳನ್ನು ಹೊರಡಿಸಿದ್ದರೂ ಕೆಲವು ಇಲಾಖೆ ಕಚೇರಿಗಳಲ್ಲಿ ಅನ್ಯ ಭಾಷೆಗಳ ವ್ಯಾಮೋಹದಿಂದ, ಕನ್ನಡವನ್ನು ಕಡೆಗಣಿಸುವ ವರ್ತನೆಗಳು ನಡೆಯುತ್ತಿರುವುದು ಸಂಪ್ರದಾಯವಾಗಿದೆ. ಆಯಾ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಭಾಷಾ ಪ್ರಾಶಸ್ತ್ಯದಂತೆ ಕರ್ನಾಟಕದಲ್ಲೂ ಕನ್ನಡದಲ್ಲೇ ಆಡಳಿತ ನಡೆಸುವಂತೆ ಕಾನೂನು ರೂಪಿಸಬೇಕಿದೆ. ಸ್ಥಳೀಯ ಭಾಷೆಗಳಲ್ಲಿ ಆಡಳಿತ ನಡೆಸುವುದರಿಂದ ಅಲ್ಲಿನ ಜನರ ಭಾವನೆಗಳು ಹಾಗೂ ನೋವಿಗೆ ಸ್ಪಂದಿಸಲು ಅವಕಾಶವಾಗುತ್ತದೆ. ಕೇಂದ್ರ ಸರಕಾರ ಇದಕ್ಕೆೆ ಅನುವು ಮಾಡಿಕೊಡಬೇಕಿದೆ. ಸಾರ್ವಜನಿಕ ರಂಗದ ಬ್ಯಾಾಂಕ್‌ಗಳ ಪರೀಕ್ಷೆಯನ್ನು ಇಂಗ್ಲಿಿಷ್ ಮತ್ತು ಹಿಂದೀ […]

ಮುಂದೆ ಓದಿ