Friday, 19th April 2024

ಪತ್ನಿಯ ಹಿನ್ನಡೆ ಸುದ್ದಿ ಕೇಳಿ ಪತಿ ಅಸ್ವಸ್ಥ

ಶಿರಸಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿಯ ಹಿನ್ನಡೆ ಅನುಭವಿಸಿದ ಸುದ್ದಿ ಕೇಳಿ ಪತಿ ತಲೆ ತಿರುಗಿ ಬಿದ್ದ ಘಟನೆ ಅಂಕೋಲಾದ ಮತ ಎಣಿಕಾ ಕೇಂದ್ರದ ಆವರಣದಲ್ಲಿ ನಡೆದಿದೆ. ಮುಕುಂದ ಹುಲಸ್ವಾರ ಅಸ್ವಸ್ಥಗೊಂಡ ವ್ಯಕ್ತಿ. ಪತ್ನಿಯ ಹಿನ್ನಡೆ ಸುದ್ದಿ ಕೇಳಿ ಅಸ್ವಸ್ಥಗೊಂಡಿದ್ದಾರೆ.  ಈತನ ಪತ್ನಿ ಅಗಸೂರು ಗ್ರಾಮ ಪಂಚಾಯತ್ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದಾರೆ.

ಮುಂದೆ ಓದಿ

ಮತವನ್ನ ಸ್ಕೇಲ್ ನಿಂದ ಅಳೆದ ಚುನಾವಣಾಧಿಕಾರಿ

ಕೊಪ್ಪಳ: ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಮತ ಎಣಿಕೆ ವೇಳೆ ಬ್ಯಾಲೇಟ್ ಪೇಪರ್ ನಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಮತ ಚಲಾಯಿಸಿದ್ದನ್ನು ಚುನಾವಣಾ ಅಧಿಕಾರಿ...

ಮುಂದೆ ಓದಿ

ಒಂದು ಮತದಿಂದ ಗೆದ್ದ ಶಿವಕುಮಾರ್

ತುಮಕೂರು : ತಾಲ್ಲೂಕಿನ ಬುಗಡನಹಳ್ಳಿ ಗ್ರಾಮ ಪಂಚಾಯ್ತಿಯ ಹನುಮಂತಪುರ ಕ್ಷೇತ್ರದ ಅಭ್ಯರ್ಥಿ ಟಿ.ವಿ. ಶಿವಕುಮಾರ್ ಕೇವಲ ಒಂದು ಮತದ ಅಂತರದಿಂದ ಸಮೀಪ ಪ್ರತಿಸ್ಪರ್ಧಿ ಕೃಷ್ಣಪ್ಪರನ್ನು ಸೋಲಿಸಿದ್ದಾರೆ. ಅಭ್ಯರ್ಥಿ...

ಮುಂದೆ ಓದಿ

ಮತ ಎಣಿಕೆ ಕಾರ್ಯ ಶಾಂತಿಯತ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಹುಬ್ಬಳ್ಳಿ: ಗ್ರಾ.ಪಂ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ರಿಂದ ಶುರುವಾಗಿದೆ.‌ ಜಿಲ್ಲೆಯ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಶಾಂತಿಯುತವಾಗಿ ಮತ ಎಣಿಕೆ ನಡೆಯುತ್ತಿದೆ‌...

ಮುಂದೆ ಓದಿ

ಬ್ಯಾಡಗೆರೆ ಕ್ಷೇತ್ರದಿಂದ ಗುಬ್ಬಿ ಪತ್ರಕರ್ತ ನರಸಿಂಹಮೂರ್ತಿಗೆ ಗೆಲುವು

ತುಮಕೂರು: ಗುಬ್ಬಿ ಪತ್ರಕರ್ತ ನರಸಿಂಹಮೂರ್ತಿ ಅವರು ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೆರೆ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಮೊದಲ ಬಾರಿ ರಾಜಕೀಯ...

ಮುಂದೆ ಓದಿ

ಎಂಫಿಲ್ ಪದವೀಧರ ಗೆಲುವು

ತುಮಕೂರು: ಜಿಲ್ಲೆಯ ಚಿ ನಾ ಹಳ್ಳಿ ತಾಲೂಕಿನ ಬೆಳಗುಲಿ ಗ್ರಾಪಂ ವ್ಯಾಪ್ತಿಯ ತಾರೀಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂಫಿಲ್ ಪದವೀಧರ ಶಾಂತರಾಜು ಅವರು 8 ಮತಗಳ ಅಂತರದಿಂದ ಗೆಲುವು...

ಮುಂದೆ ಓದಿ

ಲೋಕೋಪಯೋಗಿ ಇಲಾಖೆಯ ಎಇಇ ನಿಧನ

ಕೊಡಗು: ಮೂಲತಃ ಕುಶಾಲನಗರ ನಿವಾಸಿ ಪಿರಿಯಾಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇಯಾಗಿದ್ದ ಬೋರೇ ಗೌಡ ನಿಧನರಾಗಿದ್ದಾರೆ. ಮತಎಣಿಕೆ ಕೇಂದ್ರದಲ್ಲಿ ಅಧಿಕಾರಿಯಾಗಿ ಕತ೯ವ್ಯ ನಿವ೯ಹಿಸುತ್ತಿದ್ದಾಗಲೇ ಹೖದಯಾಘಾತದಿಂದ...

ಮುಂದೆ ಓದಿ

ಯಲ್ಲಾಪುರ ತಾಲೂಕು: ಮಳಲಗಾಂವ್ ಪಂಚಾಯಿತ ಪಕ್ಷೇತರ ಪಾಲು

ಶಿರಸಿ: ಸಕ್ಕರೆ ಸಚುವರ ತವರೂರಾದ ಯಲ್ಲಾಪುರ ತಾಲೂಕಿನಲ್ಲಿಯ 29 ಪಂಚಾಯಿತಗಳಲ್ಲಿ 28 ಪಂಚಾಯಿತ ಬಿಜೆಪಿ ಬೆಂಬಲಿತರ ಪರವಾಗಿದೆ. ಚಂದಗುಳಿಯ ಮಳಲಗಾಂವ್ ಪಂಚಾಯಿತ ಪಕ್ಷೇತರ...

ಮುಂದೆ ಓದಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ ಎಣಿಕೆ: ಗೆಲುವು ಸಾಧಿಸಿದ ಅಭ್ಯರ್ಥಿಗಳಿವರು

ಉತ್ತರಕನ್ನಡ: ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಬುಧವಾರ ಬೆಳಗ್ಗೆ ಎಂಟು ಗಂಟೆಗೆ ಆರಂಭ ವಾಯಿತು. ಮತ ಎಣಿಕೆ ಮುಂದುವರಿದ ಬೆನ್ನಲ್ಲೇ ಹಲವು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು,...

ಮುಂದೆ ಓದಿ

ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ಆರಂಭ

ಕೊಪ್ಪಳ: ಗ್ರಾಪಂ ಚುನಾವಣೆಯ ಫಲಿತಾಂಶ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ಬುಧವಾರ ಆರಂಭವಾಗಿದೆ. ಚುನಾವಣಾ ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ತೊಡಗಿದ್ದು...

ಮುಂದೆ ಓದಿ

error: Content is protected !!