Friday, 15th November 2019

ಜನತೆಯೊಂದಿಗೆ ಮತ್ತಷ್ಟು ನಿಕಟವಾಗುವುದೇ ಗ್ರಾಮವಾಸ್ತವ್ಯದ ಉದ್ದೇಶ: ಮುಖ್ಯಮಂತ್ರಿ

ರಾಜ್ಯದ ಜನತೆಯ ವಾಸ್ತವಿಕ ಸಮಸ್ಯೆಗಳನ್ನು ತಳಮಟ್ಟದಿಂದಲೇ ಅರಿಯಲು ಗ್ರಾಮ ವಾಸ್ತವ್ಯ ನೆರವಾಗಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. “ಗ್ರಾಮವಾಸ್ತವ್ಯ ಎಂಬುದು ಕೇವಲ ಸಾಂಕೇತಿಕ ಅಷ್ಟೇ. ಅದು ಜನಪ್ರಿಯತೆಗಾಗಿ ಮಾಡಿದ ಕಾರ್ಯಕ್ರಮವಲ್ಲ. ಸರಕಾರ ಮತ್ತು ಜನತೆ ನಡುವೆ ನಿಕಟ ಸಂಪರ್ಕ ಸಾಧಿಸುವುದೇ ಕಾರ್ಯಕ್ರಮದ ನೈಜ ಉದ್ದೇಶ. ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿಕೊಡುವುದು ಈ ನಡೆಯ ಧ್ಯೇಯವಾಗಿದೆ,” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ತಿಂಗಳಾಂತ್ಯಕ್ಕೆ ಆಯೋಜಿಸಲಾಗಿರುವ ಸರಣಿ ಗ್ರಾಮವಾಸ್ತವ್ಯ ಕಾರ್ಯಕ್ರಮಗಳ ಪೂರ್ವಭಾವಿ ತಯಾರಿಯ ಭಾಗವಾಗಿ ಕುಮಾರಸ್ವಾಮಿ ಸಭೆಯೊಂದರಲ್ಲಿ […]

ಮುಂದೆ ಓದಿ