Thursday, 30th March 2023

ಕನ್ಯಾದಾನ ಮಾಡಿದ ಅಮ್ಮ ಲೈಂಗಿಕ ಅಲ್ಪಸಂಖ್ಯಾತಳು…!!

ಹರಿಯಾಣ: ಹರಿಯಾಣದಲ್ಲಿ ತಾಯಿಯೊಬ್ಬಳು ತನ್ನ ಮಗಳ ಕನ್ಯಾದಾನವನ್ನು ಮಾಡಿದ್ದು, ಇದನ್ನು ಕಂಡು ಜನರು ಭಾವುಕರಾಗಿದ್ದಾರೆ. ಕನ್ಯಾದಾನ ಮಾಡಿದ ಅಮ್ಮ ಲೈಂಗಿಕ ಅಲ್ಪಸಂಖ್ಯಾತಳು. ಈಕೆ ಬಾಲ್ಯದಿಂದಲೂ ಜನ್ನತ್ ಎಂಬ ಹುಡುಗಿ ಯನ್ನು ಸಲಹುತ್ತಿದ್ದಳು, ಆಕೆಯ ಮದುವೆ ಮಾಡಿದ್ದಾರೆ. ಮದುವೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಈ ಅಮ್ಮನ ಕನ್ಯಾದಾನ ಅಲ್ಲಿದ್ದವರ ಹೃದಯ ಕಲುಕಿದೆ. ಮಗಳ ಮದುವೆ ಇಷ್ಟೊಂದು ಸಡಗರದಿಂದ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದ ಈ ಅಮ್ಮ, ಮಗಳನ್ನು ತಬ್ಬಿಕೊಂಡು ಅಳಲು ಪ್ರಾರಂಭಿ ಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜನ್ನತ್ ಬಾಲ್ಯದಿಂದಲೂ […]

ಮುಂದೆ ಓದಿ

ಆಸ್ಪತ್ರೆಗಳ ವೈದ್ಯಕೀಯ, ಇತರ ಸಿಬ್ಬಂದಿಗೆ ಮೇಕಪ್ ನಿಷೇಧ: ಹರ್ಯಾಣ ಸರ್ಕಾರ

ಚಂಡೀಗಢ: ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ಇತರ ಸಿಬ್ಬಂದಿಗೆ ಮೇಕಪ್, “ಫಂಕಿ ಹೇರ್ ಸ್ಟೈಲ್” ಮತ್ತು ಉದ್ದನೆಯ ಉಗುರು ಬಿಡುವುದನ್ನು ಹರ್ಯಾಣ ಸರ್ಕಾರ ನಿಷೇಧಿಸಿದೆ. ಹರ್ಯಾಣ ರಾಜ್ಯ ಸರ್ಕಾರವು...

ಮುಂದೆ ಓದಿ

ಸಿಲಿಂಡರ್ ಸೋರಿಕೆ: ಕುಟುಂಬದ ಆರು ಮಂದಿ ಸಾವು

ಪಾಣಿಪತ್(ಹರ್ಯಾಣ): ಪಾಣಿಪತ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಉಂಟಾದ ಸ್ಫೋಟದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಅಬ್ದುಲ್, 45, ಅವರ 40 ವರ್ಷದ ಪತ್ನಿ...

ಮುಂದೆ ಓದಿ

ಭಾರತ್​ ಜೋಡೋ ಯಾತ್ರೆ: ಚಳಿಯಲ್ಲೂ ಅಂಗಿ ಬಿಚ್ಚಿ ಕುಣಿದ ಕಾರ್ಯಕರ್ತರು

ಕರ್ನಾಲ್​: ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಈಗ ಹರಿಯಾಣದಲ್ಲಿ ನಡೆಯುತ್ತಿದೆ. ಈ ಮಧ್ಯೆ ಗಮನ ಸೆಳೆದಿದ್ದು ಕಾಂಗ್ರೆಸ್ ಕಾರ್ಯಕರ್ತರ ನೃತ್ಯ. ಹರಿಯಾಣದ ಕರ್ನಾಲ್​ನಲ್ಲಿ ಭಾರತ್ ಜೋಡೋ ಯಾತ್ರೆ ಮಧ್ಯೆ...

ಮುಂದೆ ಓದಿ

ಪೊಲೀಸ್ ಜೀಪಿಗೆ ಬೆಂಗಾವಲು ವಾಹನ ಡಿಕ್ಕಿ: ಉಪಮುಖ್ಯಮಂತ್ರಿ ಚೌತಾಲಾ ಪಾರು

ಹರಿಯಾಣ: ಹಿಸಾರ್‌ ನಿಂದ ಸಿರ್ಸಾಗೆ ಹೋಗುತ್ತಿದ್ದಾಗ ಅಗ್ರೋಹಾ ಬಳಿ ಉಪಮುಖ್ಯ ಮಂತ್ರಿ ದುಷ್ಯಂತ್ ಚೌತಾಲಾ ಅವರ ಬೆಂಗಾವಲು ವಾಹನ ಮಂಗಳವಾರ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದಿದ್ದು ಉಪಮುಖ್ಯಮಂತ್ರಿ...

ಮುಂದೆ ಓದಿ

ಆದಂಪುರ ಉಪ ಚುನಾವಣೆ: ಬಿಜೆಪಿಯ ಭವ್ಯಾ ಬಿಷ್ಣೋಯ್’ಗೆ ಗೆಲುವು

ಚಂಢೀಗಡ: ಬಿಜೆಪಿಯ ಭವ್ಯಾ ಬಿಷ್ಣೋಯ್ ಅವರು ಹರ್ಯಾಣದ ಆದಂಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈ ಪ್ರಕಾಶ್ ರನ್ನು 16,000...

ಮುಂದೆ ಓದಿ

ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಸೋಮವಾರ ಆರು ರಾಜ್ಯಗಳ ಏಳು ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ...

ಮುಂದೆ ಓದಿ

ಪ್ರಧಾನಿಯಿಂದ ಹರಿಯಾಣ, ಪಂಜಾಬ್‌ ’ನಲ್ಲಿ ಆಸ್ಪತ್ರೆಗಳ ಉದ್ಘಾಟನೆ ಇಂದು

ನವದೆಹಲಿ: ಹರಿಯಾಣ ಮತ್ತು ಪಂಜಾಬ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಭೇಟಿ ನೀಡಲಿದ್ದು, ಎರಡು ರಾಜ್ಯಗಳಲ್ಲಿ ಒಂದೊಂದು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಹರಿಯಾಣದ ಫರಿದಾಬಾದ್‌ನಲ್ಲಿ ‘ಅಮೃತಾ ಆಸ್ಪತ್ರೆ’...

ಮುಂದೆ ಓದಿ

ರಕ್ಷಾ ಬಂಧನ ಹಬ್ಬಕ್ಕೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಹರಿಯಾಣ ಸರ್ಕಾರ

ಹರಿಯಾಣ: ರಕ್ಷಾ ಬಂಧನ ಹಬ್ಬದ ಉಡುಗೊರೆಯಾಗಿ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ 24 ಗಂಟೆಗಳ ಉಚಿತ ಬಸ್ ಪ್ರಯಾಣವನ್ನು...

ಮುಂದೆ ಓದಿ

ಅಗ್ನಿಪಥ್ ಯೋಜನೆ ಬಿಸಿ: ಹರಿಯಾಣದಲ್ಲಿ ಕರ್ಫ್ಯೂ

ಹರಿಯಾಣ: ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಗಳ ನಂತರ, ಹರಿಯಾಣ ಸರ್ಕಾರ ಕರ್ಫ್ಯೂ ವಿಧಿಸಿದ್ದು, ಗುರುಗ್ರಾಮ್‌ನಲ್ಲಿ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ. ಗುರುಗ್ರಾಮ್‌ನಲ್ಲಿ ನಾಲ್ಕಕ್ಕಿಂತ ಹೆಚ್ಚು...

ಮುಂದೆ ಓದಿ

error: Content is protected !!