Wednesday, 26th February 2020

ಮಳೆ ನಿಂತು ಹೋದ ಮೇಲೆ..

ಕಳೆದ ಒಂದು ವಾರದಿಂದ ಮಳೆ, ಪ್ರವಾಹದಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಎರಡು ದಿನಗಳಿಂದ ವರುಣನ ಅಬ್ಬರ ಕಡಿಮೆ ಆಗಿದ್ದರಿಂದ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಆದರೆ ವಾರ ಕಾಲ ಸುರಿದ ಮಳೆ, ಅಪಾಯದ ಪ್ರವಾಹದಿಂದ ಸಾಕಷ್ಟು ಅನಾಹುತ ಸಂಭವಿಸಿದ್ದು, ಇದು ಮುಂದುವರಿದಿದೆ. ಮಳೆ ಪ್ರವಾಹ ಸಂದರ್ಭದ ಒಟ್ಟಾಾರೆ ಚಿತ್ರಣ ಇಲ್ಲಿದೆ. ಇನ್ನೂ ನಾಲ್ಕು ದಿನ ಮಳೆ ! ಈಗಾಗಲೇ ಭಾರಿ ಮಳೆ, ಪ್ರವಾಹಕ್ಕೆೆ ತತ್ತರಿಸಿರುವ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನ ಕೂಡ ಮಳೆ ಮುಂದುವರೆಯಲಿದೆ. ಕರಾವಳಿ, ಮಲೆನಾಡು ಸೇರಿದಂತೆ […]

ಮುಂದೆ ಓದಿ