Tuesday, 9th August 2022

ದಿ ಫಾಸ್ಟ್ ಅಂಡ್ ಫ್ಯೂರಿಯಸ್ ಪ್ರೇರಣೆ: ಐಷಾರಾಮಿ ಕಾರು ಕಳ್ಳರ ಬಂಧನ

ನವದೆಹಲಿ: ಹಾಲಿವುಡ್ ಚಲನಚಿತ್ರ ‘ದಿ ಫಾಸ್ಟ್ ಅಂಡ್ ಫ್ಯೂರಿಯಸ್’ ನಿಂದ ಪ್ರೇರೇಪಿತರಾಗಿ ಜಿಪಿಎಸ್ ಜಾಮರ್ ಸೇರಿದಂತೆ ಹೈಟೆಕ್ ಉಪಕರಣ ಬಳಸಿ ಕೊಂಡು 40 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದ ಮೂವರು ಕಳ್ಳರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಉತ್ತಮ್ ನಗರದ ನಿವಾಸಿಗಳಾದ ಮನೀಶ್ ರಾವ್ (42) ಮತ್ತು ಜಗದೀಪ್ ಶರ್ಮಾ (43) ಹಾಗೂ ಮೀರತ್ ಮೂಲದ ಆಸ್ ಮೊಹ ಮ್ಮದ್ (40) ಎಂದು ಗುರುತಿಸಲಾಗಿದೆ. ಬಂಧಿತರು ‘ರವಿ ಉತ್ತಮ್ ನಗರ್ ಗ್ಯಾಂಗ್’ನ ಸದಸ್ಯರಾಗಿದ್ದಾರೆ. ಹಾಲಿವುಡ್ ಚಲನಚಿತ್ರ ‘ದಿ […]

ಮುಂದೆ ಓದಿ

ಹಾಲಿವುಡ್ ನಟ ಕೆವಿನ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ಲಂಡನ್‌: ಬ್ರಿಟನ್​ನ ಕ್ರೌನ್ ಪ್ರೊಟೆಕ್ಷನ್ ಸರ್ವಿಸಸ್ ಹಾಲಿವುಡ್ ನಟ ಕೆವಿನ್ ಸ್ಪೇಸಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದೆ. ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ...

ಮುಂದೆ ಓದಿ

peter bogdanovich

ಹಾಲಿವುಡ್ ಹಿರಿಯ ನಿರ್ದೇಶಕ ಪೀಟರ್ ಬೋಗ್ಡಾನೋವಿಚ್ ಇನ್ನಿಲ್ಲ

ಲಾಸ್ ಏಂಜಲೀಸ್: ಹಾಲಿವುಡ್‌ನ ಸ್ವರ್ಣಯುಗದ ಚಾಂಪಿಯನ್ ಎಂದು ಕರೆಯಲ್ಪಡುವ ಪೀಟರ್ ಬೋಗ್ಡಾನೋವಿಚ್( 82 )ನಿಧನರಾಗಿದ್ದಾರೆ. ಲಾಸ್ ಏಂಜಲೀಸ್ ನಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಸಮಸ್ಯೆಯಿಂದ ಮರಣ ಹೊಂದಿದ್ದಾರೆ ಎಂದು...

ಮುಂದೆ ಓದಿ

ಆಸ್ಕರ್ ’ಉತ್ತಮ ನಟ’ ಪ್ರಶಸ್ತಿ ಗೆದ್ದ ಅಂಥೋಣಿ ಹಾಪ್ಕಿನ್ಸ್

ಲಾಸ್‍ಏಂಜಲಿಸ್: ಹಾಲಿವುಡ್ ನಟ ಅಂಥೋಣಿ ಹಾಪ್ಕಿನ್ಸ್ ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದ ಫಾದರ್ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಆಸ್ಕರ್ ಉತ್ತಮ ನಟ ಪ್ರಶಸ್ತಿ...

ಮುಂದೆ ಓದಿ

ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್ ನಿಧನ

ಚೆನ್ನೈ : ನಟ, ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್(48) ಹೃದಯಾಘಾತದಿಂದ ನಿಧನರಾದರು. ತಮಿಳು ಚಿತ್ರರಂಗದಲ್ಲಿ ಡಬ್ಬಿಂಗ್ ಕಲಾವಿದನೆಂದೇ ಗುರ್ತಿಸಿಕೊಂಡಿದ್ದಂತ ಅರುಣ್ ಅಲೆಕ್ಸಾಂಡರ್(48) ಹೃದಯಾಘಾತ ಗೊಂಡು ಚೆನ್ನೈನ ಆಸ್ಪತ್ರೆಯೊಂದರಲ್ಲಿ...

ಮುಂದೆ ಓದಿ