Wednesday, 5th August 2020

ಈ ಮಾಲಿನ್ಯದಿಂದ ಭೂಮಿಯನ್ನು ಆ ಭಗವಂತ ಬಂದರೂ ಕಾಪಾಡಲಾರ!

ಮೊನ್ನೆೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಒಂದು ಕಿಡಿ ಹತ್ತಿಸಿದರು. ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವ ಕುರಿತು ಒಂದು ಟ್ವೀಟ್ ಮಾಡಿದ್ದರು. ಅವರು ಹೀಗೆ ಅಭಿಪ್ರಾಯಪಟ್ಟಿಿದ್ದರು. ‘ಇಷ್ಟು ವರ್ಷಗಳ ಜನ ಜಾಗೃತಿಯ ನಂತರ ಬೆಂಗಳೂರಿನಲ್ಲಿ ಪಟಾಕಿ ಸುಡುವ ಪ್ರವೃತ್ತಿ ಗಣನೀಯವಾಗಿ ಕಡಿಮೆ ಆಗಿದೆ. ಈ ಸಲದ ದೀಪಾವಳಿಯಲ್ಲಿ ಕೂಡ ಪಟಾಕಿ ಸುಟ್ಟಿದ್ದು ಕಡಿಮೆಯೇ. ಆದರೂ ಅಲ್ಲಲ್ಲಿ ಪಟಾಕಿ ಸದ್ದು ಇನ್ನೂ ಕೇಳಿ ಬರುತ್ತಿದೆ. ಅವಿವೇಕಿಗಳನ್ನು ತಿದ್ದುವುದು ಕಷ್ಟ. ಅವರಿಗೆ ತಡವಾಗಿ ಜ್ಞಾನೋದಯವಾಗುತ್ತದೆ. ಅಲ್ಲಿ […]

ಮುಂದೆ ಓದಿ