ಬೆಂಗಳೂರು: ಸಚಿವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಸಿ.ಟಿ.ರವಿ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು. ಸ್ವತಃ ಈ ಸಚಿವರೇ ಕ್ಯಾಸಿನೋ ತೆರೆಯಲು ಹೊರಟಿದ್ದರು. ನೈತಿಕತೆ ಬಗ್ಗೆ ಮಾತನಾಡುವವರು ರಾಜ್ಯದಲ್ಲಿ ಕ್ಯಾಸಿನೋ ಪ್ರಾರಂಭಿಸಲು ಹೊರಟಿದ್ದೇಕೆ? ಇಂಥರಿಗೆ ಇದರ ಬಗ್ಗೆ ಮಾತನಾಡುವುದಕ್ಕೆ ಹಕ್ಕಿದ್ಯಾ? ಜಮೀರ್ ಕ್ಯಾಸಿನೋ ಬಗ್ಗೆ ಮಾತನಾ ಡುವ ಹಕ್ಕಿಲ್ಲ ಎಂದು ಖಂಡ್ರೆ ತಿರುಗೇಟು ನೀಡಿದರು.
ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ ಗೌಡ ಗೌಡರ ಹತ್ಯೆ ಸಂಬಂಧ ನೋಟಿಸ್ ಪಡೆದಿರುವ ವಿಜಯ್, ನಗರದಲ್ಲಿರುವ ಸಿಬಿಐ ಕಚೇರಿಗೆ ವಿಚಾರಣೆಗಾಗಿ ಸೋಮವಾರ ಹಾಜರಾಗಿ ದ್ದಾರೆ....
ಬೆಂಗಳೂರು: ಮುಂದಿನ ಸೋಮವಾರ ಬಾಂಬ್ ಹಾಕ್ತೀನಿ ಎಂದು ಹೇಳಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಸೋಮವಾರ ಉಲ್ಟಾ ಹೊಡೆದಿದ್ದಾರೆ. ನಾವು ಯಾವುದೇ ದಾಖಲೆ ಬಿಡುಗಡೆ ಮಾಡುತ್ತಿಲ್ಲ. ಬಾಂಬ್...
*ಮುಂದಿನ ವಾರ ಮಹತ್ವದ್ದು: ಬೊಮ್ಮಾಯಿ *ಪ್ರಕರಣದಲ್ಲಿ ಇನ್ನೊಂದು ಸೆಕ್ಷನ್ ಸೇರ್ಪಡೆಗೆ ಸಿಸಿಬಿ ಚಿಂತನೆ *ಪ್ರಕರಣವನ್ನು ರಾಜಕೀಯಗೊಳಿಸಬಾರದು *ರಾಗಿಣಿ ನಂಟು, ಕೈ ನಾಯಕನ ವಿಚಾರಣೆ ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್...
ಗೋಕಾಕ್: ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷವು ತಮ್ಮೊಳಗಿನ ಒಳಜಗಳ ಮುಚ್ಚಿ ಹಾಕುವುದಕ್ಕೆ ಡ್ರಗ್ಸ್ ವಿಚಾರ ತಂದಿದ್ದಾರೆ ಎಂದು ಕಾಂಗ್ರೆಸ್ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್...
ಸ0ಡೆ ಸಮಯ ಸೌರಭ್ ರಾವ್, ಕವಯಿತ್ರಿ, ಬರಹಗಾರ್ತಿ ಅಲ್ಲಾ, ರಾಜಕೀಯ ಮಾಡುವುದು ಬಿಟ್ಟು ಒಂದು ದೇಶದ ಹೆಂಗಸರ ಲೈಂಗಿಕ ಆಕರ್ಷಣೆ ಬಗ್ಗೆೆ ಓವಲ್ ಕಚೇರಿಯಂಥ ಸ್ಥಳದಲ್ಲಿ ಕೂತು...
ಬೆಂಗಳೂರು: ತಮ್ಮ ಸ್ವಕ್ಷೇತ್ರ ಬಾದಾಮಿಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೆ.14ರಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯನವರು, ನಾಳೆ...
ಡ್ರಗ್ಸ್ ಪ್ರಕರಣ ಬೆಂಗಳೂರು: ನಟಿ ಸಂಜನಾರನ್ನು ನಾನು ಭೇಟಿಯಾಗಿಲ್ಲ ಎಂದು ಸ್ಪಷ್ಟ ಪಡಿಸಿರುವ ಶಾಸಕ ಜಮೀರ್ ಅಹಮದ್ ಖಾನ್, ಡ್ರಗ್ಸ್ ಪ್ರಕರಣದಲ್ಲಿ ನನ್ನ ಪಾತ್ರ ಇರುವುದನ್ನು ಸಾಬೀತು...
ಹಾಸನ: ಕಾಲೇಜಿಗೆ ಡ್ರಗ್ಸ್ ಬರುತ್ತಿದೆ, ಹಳ್ಳಿ-ಹಳ್ಳಿಗೂ ಬರುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ. ಡ್ರಗ್ಸ್ ವಿಚಾರ ಇಟ್ಟುಕೊಂಡು ರಾಜ್ಯದ ಗಮನ ಬೇರೆ ಕಡೆ...
ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್ ಕೇಸ್‌ನಲ್ಲಿ ಕಳೆದ ಮಂಗಳವಾರ ಸಿಸಿಬಿ ತಂಡದಿಂದ ಬಂಧಿಸಲ್ಪಟ್ಟ ನಟಿ ಸಂಜನಾ ಅವರ ಬಿಡುಗಡೆಗೆ ಮಾಜಿ ಶಾಸಕರೊಬ್ಬರಿಂದ ತೆರೆಮರೆಯಲ್ಲಿ ಕೋಟಿ ಕೋಟಿ ರೂಪಾಯಿಗಳ ಡೀಲ್...