Tuesday, 7th July 2020

ಕರೋನಾವೈರಸ್‌ ಹಾವಳಿ: ಚೀನೀ ಯಾತ್ರಿಗಳಿಗೆ ಇ-ವೀಸಾ ರದ್ದು ಮಾಡಿದ ಭಾರತ

ವ್ಯಾಪಕವಾಗುತ್ತಿರುವ ನೋವೆಲ್ ಕರೋನಾ ವೈರಸ್‌ಗೆ ಚೀನಾ ಒಂದರಲ್ಲೇ 305 ಮಂದಿ ಅಸುನೀಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿರುವ ಭಾರತ, ಚೀನೀ ಪ್ರವಾಸಿಗರಿಗೆ ನೀಡುತ್ತಿದ್ದ ಇ-ವೀಸಾ ಸೌಲಭ್ಯಗಳನ್ನು ರದ್ದು ಮಾಡಿದೆ. “ಪ್ರಸಕ್ತ ಬೆಳವಣಿಗೆಗಳ ಕಾರಣ ಇ-ವೀಸಾಗಳ ಮೇಲೆ ಭಾರತಕ್ಕೆ ಪ್ರಯಾಣ ಮಾಡುವ ಸಾಧ್ಯತೆಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಇದು ಚೀನೀ ಪಾಸ್‌ಪೋರ್ಟ್‌ದಾರರು ಹಾಗೂ ಪೀಪಲ್ಸ್‌ ರಿಪಬ್ಲಿಕ್ ಆಫ್‌ ಚೀನಾದಲ್ಲಿ ವಾಸಿಸುತ್ತಿರುವ ಇತರೆ […]

ಮುಂದೆ ಓದಿ

ಕ್ರಿಕೆಟ್‌: ಕ್ಲೀನ್‌ ಸ್ವೀಪ್‌ ಸಾಧನೆಗೈದ ಭಾರತ, ರಾಹುಲ್‌ ಸರಣಿ ಶ್ರೇಷ್ಠ

ಅತ್ಯುತ್ತಮ ಹೊಂದಾಣಿಕೆಯ ಬೌಲಿಂಗ್ & ಫೀಲ್ಡಿಂಗ್ ಹಾಗೂ ನೆರವಿನಿಂದ ನ್ಯೂಝೀಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಅಂತಿಮ ಟಿ-20 ಪಂದ್ಯದಲ್ಲಿ...

ಮುಂದೆ ಓದಿ

#Budget2020: ತಿಳಿದಿರಲಿ ಈ ವಿಷಯಗಳು…. 1 (ರಫ್ತು & ಆಮದು)

ಭಾರತದ ಜಾಗತಿಕ ವ್ಯಾಪಾರ ವಹಿವಾಟಿನ ಐದು ಅಗ್ರ ಪಾಲುದಾರ ದೇಶಗಳು ದೇಶ  ಭಾರತದ ಒಟ್ಟಾರೆ ವ್ಯಾಪಾರದ ಪ್ರತಿಶತ  ಆಮದು (ಶತಕೋಟಿ $ಗಳಲ್ಲಿ)  ರಫ್ತು (ಶತಕೋಟಿ $ಗಳಲ್ಲಿ) ಅಮೆರಿಕ...

ಮುಂದೆ ಓದಿ

ದೊಡ್ಡಣ್ಣನ ದೊಡ್ಡಾಟಕ್ಕೆ ಬಗ್ಗದ ಭಾರತ, ಅಮೆರಿಕದ 29 ಉತ್ಪನ್ನಗಳ ಮೇಲೆ ಆಮದು ಸುಂಕ ಏರಿಕೆ

ದೊಡ್ಡಣ್ಣನ ದೊಡ್ಡಾಟಗಳಿಗೆ ಜಗ್ಗದ ಭಾರತ, ವ್ಯಾಪಾರ ಸಂಬಂಧ ಮಾತುಕತೆಗಳ ಫಲಪ್ರದವಾಗದ ಕಾರಣ, ಅಮೆರಿಕದಿಂದ ಆಮದಾಗುವ 29 ಉತ್ಪನ್ನಗಳ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸಲು ನಿರ್ಧರಿಸಿದೆ. ಪರಿಷ್ಕರಿಸಿದ...

ಮುಂದೆ ಓದಿ

ಭಯೋತ್ಪಾದನೆ ವಿರುದ್ಧ ರಾಜತಾಂತ್ರಿಕ ಸಮರ ಮುಂದುವರೆಸಿದ ಪ್ರಧಾನಿ

ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭರ್ಜರಿಯಾಗಿ ತೊಡೆ ತಟ್ಟಿಯೇ ಎರಡನೇ ಬಾರಿ ಗದ್ದುಗೆಗೆ ಏರಿದವರಂತೆ ಕಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಿರೀಕ್ಷೆಯಂತೆಯೇ ಶಾಂಘಾಯ್‌ ಸಹಕಾರ ಒಕ್ಕೂಟದ ಶೃಂಗದಲ್ಲಿ(SCO)...

ಮುಂದೆ ಓದಿ