Thursday, 28th September 2023

ಮಾಲಿಂಗ ಫ್ರಾಂಚೈಸಿ ಕ್ರಿಕೆಟ್ ನಿಂದ ನಿವೃತ್ತಿ

ಮುಂಬೈ: ಲಂಕಾ ವೇಗದ ಬೌಲರ್ ಲಸಿತ್ ಮಾಲಿಂಗ ಫ್ರಾಂಚೈಸಿ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ಮುಂಬೈ ಇಂಡಿಯನ್ಸ್ ಬುಧವಾರ ಪ್ರಕಟಿಸಿದೆ. ಅಪಾಯಕಾರಿ ಯಾರ್ಕರ್ ಸ್ಪೆಷಲಿಸ್ಟ್ ಮಾಲಿಂಗ ತನ್ನ ನಿರ್ಧಾರವನ್ನು ಮುಂಬೈ ಇಂಡಿಯನ್ಸ್ ಗೆ ತಿಳಿಸಿದ್ದರು. ನನ್ನ ಕುಟುಂಬದೊಂದಿಗೆ ಚರ್ಚಿಸಿದ ಬಳಿಕ ಫ್ರಾಂಚೈಸಿ ಕ್ರಿಕೆಟ್ ನಿಂದ ನಿವೃತ್ತಿಯಾಗಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ಮಾಲಿಂಗ ಹಾಲಿ ಚಾಂಪಿಯನ್ ಮುಂಬೈ ಪರ 12 ವರ್ಷಗಳ ಕಾಲ ಆಡಿದ್ದು, 122 ಪಂದ್ಯಗಳಲ್ಲಿ ಆಡಿದ್ದಾರೆ. ಮುಂಬೈ ಪರ 4 […]

ಮುಂದೆ ಓದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಪಿನ್ನರ್ ವರುಣ್ ಚಕ್ರವರ್ತಿ

ಚೆನ್ನೈ: ಐಪಿಎಲ್ 2020ಯಲ್ಲಿ ಕೆಕೆಆರ್ ಪರವಾಗಿ ಮಿಂಚು ಹರಿಸಿದ್ದ ತಮಿಳುನಾಡು ಮೂಲದ ರಿಸ್ಟ್ ಸ್ಪಿನ್ನರ್ ವರುಣ್ ಚಕ್ರವರ್ತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘ ಕಾಲದ ಪ್ರೇಯಸಿಯೊಂದಿಗೆ ವರುಣ್...

ಮುಂದೆ ಓದಿ

ಕ್ರಿಕೆಟ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಟೇಲ್

ನವದೆಹಲಿ: ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥಿವ್ ಪಟೇಲ್ ಎಲ್ಲ ರೀತಿಯ ಆಟದಿಂದ ನಿವೃತ್ತಿ ಘೋಷಿಸುವ ಮೂಲಕ 18 ವರ್ಷಗಳ ಸುದೀರ್ಘ ಅವಧಿಯ ವೃತ್ತಿ ಜೀವನ ಅಂತ್ಯ...

ಮುಂದೆ ಓದಿ

14ನೇ ಐಪಿಎಲ್ ಮುನ್ನವೇ ದೇಶೀಯ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತನೆ ?

ನವದೆಹಲಿ: ಬಿಸಿಸಿಐ, ಇದೀಗ 14ನೇ ಐಪಿಎಲ್‌ನತ್ತ ಗಮನಹರಿಸಿದೆ. ಮುಂದಿನ ಆವೃತ್ತಿಗೆ ಮತ್ತೊಂದು ತಂಡ ಸೇರ್ಪಡೆಗೊಳಿ ಸಲು ಬಿಸಿಸಿಐ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ಜತೆಗೆ ದೇಶೀಯ ಕ್ರಿಕೆಟ್‌ನತ್ತ...

ಮುಂದೆ ಓದಿ

ಕ್ರಿಕೆಟಿಗೆ ವಿದಾಯ ಹೇಳಿದ ಶೇನ್ ವಾಟ್ಸನ್

ಮೇಲ್ಬರ್ನ್‌: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ನ ಶೇನ್ಸ್ ವಾಟ್ಸನ್​ ಮಂಗಳವಾರ ಎಲ್ಲ ರೀತಿಯ ಕ್ರಿಕೆಟಿಗೆ ಅಧಿಕೃತ ರಾಜೀನಾಮೆ ನೀಡಿದ್ದಾರೆ. 39 ವರ್ಷದ ಕ್ರಿಕೆಟಿಗ ತಮ್ಮ ರಾಜೀನಾಮೆ ಕುರಿತಂತೆ...

ಮುಂದೆ ಓದಿ

50ನೇ ಹುಟ್ಟುಹಬ್ಬ ಆಚರಿಸಿದ ಲೆಗ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್, ಅತೀ ಹೆಚ್ಚು ವಿಕೆಟ್ ಪಡೆದ ಹಾಗೂ ಒಂದೇ ಟೆಸ್ಟ್’ನಲ್ಲಿ ಎಲ್ಲಾ ಹತ್ತು ವಿಕೆಟ್ ಪಡೆದು ದಾಖಲೆ ನಿರ್ಮಿಸಿದ  ಲೆಗ್ ಸ್ಪಿನ್...

ಮುಂದೆ ಓದಿ

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬ ಇಂದು

ಮುಂಬೈ: ಟೀಂ ಇಂಡಿಯಾದ ಆಲ್ರೌಂಡರ್, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿರುವ ಹಾರ್ದಿಕ್ ಪಾಂಡ್ಯ ಅವರು ಇಂದು 27ನೇ ಹುಟ್ಟುಹಬ್ಬವನ್ನು ಆಚರಿಸಿದರು. ಐಪಿಎಲ್‍ನಲ್ಲಿ ತಮ್ಮ ಮಿಂಚಿನ...

ಮುಂದೆ ಓದಿ

ಇಶಾನ್, ಕೀರನ್ ಹೋರಾಟ ವ್ಯರ್ಥ: ಸೂಪರ್ ಓವರ್ ಗೆದ್ದ ಚಾಲೆಂಜರ‍್ಸ್

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ಮುಂಬೈ ತಂಡವನ್ನು ಸೂಪರ್ ಓವರಿನಲ್ಲಿ ಸೋಲಿಸಿದೆ. ರಾಯಲ್ ಚಾಲೆಂಜರ‍್ಸ್ ನೀಡಿದ ೨೦೧ ರನ್ನುಗಳ ಸವಾಲಿಗೆ,...

ಮುಂದೆ ಓದಿ

ಐಪಿಎಲ್ ಸಿದ್ದತೆ ವೀಕ್ಷಿಸಲು ಗಂಗೂಲಿ ದುಬೈ ಪ್ರಯಾಣ

ದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿನ ಭೀತಿಯ ಹಿನ್ನೆೆಲೆಯಲ್ಲಿ ಈ ಬಾರಿಯ  ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ಗಳನ್ನು ಯುಎಇಯಲ್ಲಿ ಆಯೋಜಿಸಲಾಗುತ್ತಿದ್ದು, ಇದರ ಸಿದ್ದತೆಯನ್ನು ಪರಿಶೀಲಿಸಲು  ಭಾರತೀಯ ಕ್ರಿಕೆಟ್...

ಮುಂದೆ ಓದಿ

error: Content is protected !!