Wednesday, 8th February 2023

ಕೆಲವರು ಓರಾಟಕ್ಕೆ ಏನಾದರೂ ಬೆಲೆ ಇದೆಯಾ?

ಯಾವ ಹೋರಾಟವೇ ಆಗಿರಲಿ, ಅದು ನಿಷ್ಪಕ್ಷಪಾತಿಯಾಗಿದ್ದರೆ ಜನರು ಬೆಂಬಲಿಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಏಕಪಕ್ಷೀಯವಾದ ರೋಲ್‌ಕಾಲ್ ಹೋರಾಟಗಳೇ ಜಾಸ್ತಿಯಾಗಿವೆ. ವಾಟಾಳ್ ಎಂದಾಕ್ಷಣ ನೆನಪಾಗುವುದು ಕಪ್ಪುು ಕನ್ನಡಕ, ಚಿತ್ರ-ವಿಚಿತ್ರ ಅವತಾರಗಳು, ತಲೆಯ ಮೇಲೊಂದು ಕಪ್ಪುು ಟೊಪ್ಪಿಿ, ರಾತ್ರಿಿಯೆಲ್ಲಾಾ ಮನೆಯಲ್ಲಿ ಕುಳಿತು ಬಾಯಿಪಾಠ ಮಾಡಿರುವ ಕನ್ನಡಪರ ಘೋಷಣೆಗಳು. ಈ ಆಸಾಮಿ ಮಾಡಿರುವ ಪ್ರತಿಭಟನೆಗಳಲ್ಲಿ ಅದೆಷ್ಟು ಪ್ರತಿಭಟನೆಗಳು ಯಶಸ್ಸನ್ನು ಕಂಡಿವೆಯೋ, ತಿಳಿದಿಲ್ಲ. ಒಂದು ಸಣ್ಣ ವಿಚಾರ ಸಿಕ್ಕಿಿದರೂ ಸಾಕು, ಇವರು ಬೀದಿಗೆ ಇಳಿದುಬಿಡುತ್ತಾಾರೆ. ಮೈಸೂರು ಬ್ಯಾಾಂಕ್ ವೃತ್ತ ಇವರ ಹಾಟ್‌ಸ್ಪಾಾಟ್. ಎಮ್ಮೆೆ […]

ಮುಂದೆ ಓದಿ

error: Content is protected !!