Sunday, 23rd January 2022

ಇಸ್ಕಾನ್ ಮಂದಿರದಲ್ಲಿ ವಿಧ್ವಂಸಕ ಕೃತ್ಯ

ಡಾಕಾ: ಬಾಂಗ್ಲಾದೇಶದಲ್ಲಿ ದಾಳಿಕೋರರ ಗುಂಪು ಇಸ್ಕಾನ್ ಮಂದಿರದಲ್ಲಿ ವಿಧ್ವಂಸಕ ಕೃತ್ಯ ಎಸಗಿದೆ. 200 ಜನರ ಗುಂಪು ಇಸ್ಕಾನ್ ದೇಗುಲಕ್ಕೆ ನುಗ್ಗಿ, ಓರ್ವ ಸಿಬ್ಬಂದಿಯನ್ನು ಮನಸೋಇಚ್ಛೆ ಥಳಿಸಿ ಕೊಲ್ಲ ಲಾಗಿದೆ. ನಂತರ ಶವವನ್ನು ಮಂದಿರದ ವ್ಯಾಪ್ತಿಯಲ್ಲಿನ ಕೆರೆಯಲ್ಲಿ ಎಸೆಯಲಾಗಿದೆ ಎಂದು ಇಸ್ಕಾನ್ ದೇವಸ್ಥಾನದ ಸಮಿತಿ ಮಾಹಿತಿ ನೀಡಿದೆ.  ದಾಳಿಯಲ್ಲಿ ಸುಮಾರು 17 ಜನರು ಗಾಯ ಗೊಂಡಿರುವ ಬಗ್ಗೆ ವರದಿಯಾಗಿದೆ. ದಾಳಿ ಮುಂದುವರಿದೂ ಮುಶಿಗಂಜ್ ಇಲಾಖೆಯ ಕಾಳಿ ಮಂದಿರಕ್ಕೆ ನುಗ್ಗಿ ಆರು ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ದೇವಸ್ಥಾನಕ್ಕೆ ಯಾವುದೇ ಪೊಲೀಸ್ ಭದ್ರತೆ […]

ಮುಂದೆ ಓದಿ

ಇಸ್ಕಾನ್ ದೇವಸ್ಥಾನ ಅಕ್ಟೋಬರ್ 5ರಂದು ಓಪನ್

ಬೆಂಗಳೂರು : ಭಕ್ತರ ದರ್ಶನಕ್ಕೆ ಮುಚ್ಚಿದ್ದ ಬೆಂಗಳೂರು ಮಹಾನಗರದ ಹೆಗ್ಗುರುತಾಗಿರುವ ಇಸ್ಕಾನ್ ದೇವಸ್ಥಾನ ಆರು ತಿಂಗಳ ಬಳಿಕ ಅಕ್ಟೋಬರ್ 5ರಂದು ಭಕ್ತರ ದರ್ಶನಕ್ಕೆ ತೆರೆಯಲಿದೆ. ಸಾಂಕ್ರಾಮಿಕ ರೋಗದ...

ಮುಂದೆ ಓದಿ