Thursday, 18th April 2024

ಪೌಲ್ ದಿನಕರನ್‌ ಸಂಸ್ಥೆಗಳ ಮೇಲೆ ಐಟಿ ದಾಳಿ

ಚೆನ್ನೈ: ಕ್ರೈಸ್ತ ಧರ್ಮದ ನೀತಿಗಳನ್ನು ಬೋಧಿಸುತ್ತಿರುವ ಜೀಸಸ್ ಕಾಲ್ಸ್ ಎಂಬ ಸಂಘಟನೆಗೆ ಸೇರಿದ 28 ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಈ ಕ್ರೈಸ್ತ ಸಂಘಟನೆ ತನ್ನ ಶಾಖೆಗಳನ್ನು ಹೊಂದಿದ್ದ ಅಲ್ಲೆಲ್ಲಾ ಏಕಕಾಲದಲ್ಲಿ ದಾಳಿ ನಡೆದಿದೆ. ತೆರಿಗೆ ಪಾವತಿಯಲ್ಲಿ ವಂಚನೆ ನಡೆದಿದೆ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ದಿವಂಗತ ಡಿ ಜಿ ಎಸ್ ದಿನಕರ್ ಪುತ್ರ ಪೌಲ್ ದಿನಕರನ್‌ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಕುಟುಂಬವೇ ಕಾರುಣ್ಯ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆಯನ್ನು ಸಹ […]

ಮುಂದೆ ಓದಿ

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಣ ವರ್ಗಾವಣೆ: ಉತ್ತರಿಸುವಂತೆ ಐಟಿ ಇಲಾಖೆ ನೋಟೀಸು

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತನ್ನ ಅಭ್ಯರ್ಥಿಗಳಿಗೆ ವರ್ಗಾವಣೆ ಮಾಡಿದ ಹಣಕಾಸಿನ ವಿವರಗಳನ್ನು ನೀಡುವಂತೆ ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಪೂರ್ನಿಯಾಕ್ಕೆ ಶುಕ್ರವಾರ...

ಮುಂದೆ ಓದಿ

error: Content is protected !!