Friday, 15th November 2019

ಸ್ವಚ್ಛ ಪ್ರವಾಸೋದ್ಯಮ ಅಭಿಯಾನಕ್ಕೆೆ ಕರೆ

ದೂರದೃಷ್ಟಿ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೇಶವನ್ನುದ್ದೇಶಿಸಿ ಮಾಡಿದ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, ಸ್ವಚ್ಛ ಪ್ರವಾಸೋದ್ಯಮದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸಹಕರಿಸುವಂತೆ ಜನತೆಗೆ ಕರೆ ನೀಡಿರುವುದು ಸ್ವಾಾಗತಾರ್ಹ ಬೆಳವಣಿಗೆ. ಯಾವುದೇ ದೇಶದ ಅಭಿವೃದ್ಧಿಿಗೆ ಪ್ರವಾಸೋದ್ಯಮದ ಅಭಿವೃದ್ಧಿಿಯಾಗುವುದೂ ಅವಶ್ಯ. ದೃಶ್ಯ ಸೌಂದರ್ಯವಾಗಲಿ, ಚಾರಿತ್ರಿಿಕ ಸ್ಮಾಾರಕಗಳಾಗಲಿ, ವಿಶಿಷ್ಟ ಜನಜೀವನದ ರೀತಿನೀತಿಗಳಾಗಿರಲಿ ಅಥವಾ ದೇಶದ ನಾನಾ ಭಾಗಗಳ ಪರಂಪರೆಗಳನ್ನು ಪರಿಚಯಿಸಲು, ಅಭ್ಯಸಿಸಲು ಪ್ರವಾಸೋದ್ಯಮ ಸಹಕಾರಿ. ಸ್ವಚ್ಛ ಭಾರತ ಅಭಿಯಾನ, ದೇಶದೆಲ್ಲೆೆಡೆ ಸಂಚಲನವೊಂದು ಹುಟ್ಟುಕಾಕಿದಂತೆ, ಸ್ವಚ್ಛ ಪ್ರವಾಸೋದ್ಯಮ ಅಭಿಯಾನ, ದೇಶದ […]

ಮುಂದೆ ಓದಿ

ಕುದಿ ಕಾಶ್ಮೀರಕ್ಕೆ ನೆಮ್ಮದಿಯ ಸಿಂಚನ!

ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೊಬ್ಬರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿಯನ್ನು ಅಸಿಂಧುಗೊಳಿಸಿರುವ ಕೇಂದ್ರ ಸರಕಾರದ ನಡೆ, ಕಾಶ್ಮೀರಿ ಜನತೆಗೆ...

ಮುಂದೆ ಓದಿ