Thursday, 28th September 2023

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ ಮುಕ್ತಾಯ: ಏಜಾಜ್‌ಗೆ ಹತ್ತು ವಿಕೆಟ್‌

ಮುಂಬೈ: ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್‌ ಅಜಾಜ್‌ ಪಟೇಲ್ ಹತ್ತು ವಿಕೆಟ್‌ ಕಬಳಿಸಿ, ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ಗೆ ಮಂಗಳ ಹಾಡಿದರು. ಈ ಮೂಲಕ, ಒಂದು ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ ಪಡೆದ ಇಂಗ್ಲೆಂಡಿನ ಜಿಮ್‌ ಲೇಕರ್‌(೧೯೫೬), ಭಾರತದ ಮಾಜಿ ಸ್ಪಿನ್‌ ದಂತಕತೆ ಕರ್ನಾಟಕದ ಅನಿಲ್‌ ಕುಂಬ್ಳೆ (೧೯೯೯) ಸಾಲಿಗೆ ಏಜಾಜ್‌ ಪಟೇಲ್(೨೦೨೧) ಸೇರ್ಪಡೆಯಾದರು. ಕುಂಬ್ಳೆ ಪಾಕಿಸ್ತಾನದ ವಿರುದ್ದ ಈ ಸಾಧನೆ ಮಾಡಿದ್ದರು. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಮಳೆಯಿಂದಾಗಿ ತಡವಾಗಿ ಆರಂಭವಾದ ಎರಡನೇ ಟೆಸ್ಟ್ […]

ಮುಂದೆ ಓದಿ

error: Content is protected !!