Tuesday, 23rd April 2024

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 130 ಜನರ ಸಾವು

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಬುಧವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ರಷ್ಟು ತೀವ್ರತೆ ದಾಖಲಾಗಿದೆ. ಆಗ್ನೇಯ ಅಫ್ಘಾನಿಸ್ತಾನದ ಖೋಸ್ಟ್ ನಗರದಿಂದ 51 ಕಿ.ಮೀ ಆಳದಲ್ಲಿ ಸುಮಾರು 44 ಕಿ.ಮೀ (27 ಮೈಲಿ) ದೂರದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪನದಲ್ಲಿ 130 ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದಾಗಿ ಮಾಹಿತಿ ತಿಳಿದುಬಂದಿದೆ. ತಾಲಿಬಾನ್ ಆಡಳಿತದ ನೈಸರ್ಗಿಕ ವಿಪತ್ತು ಸಚಿವಾಲಯದ ಮುಖ್ಯಸ್ಥ ಮೊಹಮ್ಮದ್ ನಾಸಿಮ್ ಹಕ್ಕಾನಿ ಅವರು ಹೆಚ್ಚಿನ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ಮುಂದೆ ಓದಿ

ಕಾಬೂಲ್​: ಗುರುದ್ವಾರದಲ್ಲಿ ಸರಣಿ ಸ್ಫೋಟ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಗುರುದ್ವಾರ ದಲ್ಲಿ ಶನಿವಾರ ಸರಣಿ ಸ್ಫೋಟ ಸಂಭವಿಸಿದ್ದು, ಘಟನೆಯನ್ನು ಭಾರತ ತೀವ್ರ ಖಂಡಿಸಿದೆ. ಸರಣಿ ದಾಳಿ ಜತೆಗೆ ಗುಂಡಿನ ದಾಳಿ ನಡೆಸಲಾಗಿದ್ದು,...

ಮುಂದೆ ಓದಿ

ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಚಾಲನಾ ಪರವಾನಗಿ ನಿಷೇಧ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಸರ್ಕಾರ ಮಹಿಳೆಯರಿಗೆ ಚಾಲನಾ ಪರವಾನಗಿಯನ್ನೂ ನಿಷೇಧಿಸಿದೆ. ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸ ಲಾಗಿದೆ. ಕಾಬೂಲ್...

ಮುಂದೆ ಓದಿ

ಅಫ್ಘಾನಿಸ್ತಾನ: ಎರಡು ಸ್ಫೋಟ, ಒಂಬತ್ತು ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಬಾಲ್ಖ್ ಪ್ರಾಂತ್ಯದ ಮಜರ್-ಎ-ಷರೀಫ್ ಪ್ರದೇಶದಲ್ಲಿ ಸ್ಫೋಟಗಳು ವರದಿ ಯಾಗಿದ್ದರಿಂದ ಎರಡೂ ಸ್ಫೋಟಗಳು...

ಮುಂದೆ ಓದಿ

ಶಿಕ್ಷಣ ಸಂಸ್ಥೆಗಳ ಮೇಲೆ ಸರಣಿ ಬಾಂಬ್ ದಾಳಿ: 7 ವಿದ್ಯಾರ್ಥಿಗಳ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಸರಣಿ ಬಾಂಬ್ ದಾಳಿ ನಡೆಸಿದ ಪರಿಣಾಮ ಸುಮಾರು 7 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಸುನ್ನಿ ಸಮುದಾಯದ ಉಗ್ರರು ಹೈಸ್ಕೂಲ್ ಮೇಲೆ ಬಾಂಬ್...

ಮುಂದೆ ಓದಿ

ತಾಲಿಬಾನ್ ಸರ್ಕಾರದ ಉದ್ಘಾಟನಾ ಸಮಾರಂಭ ರದ್ದು

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚಿಸಲಾದ ತಮ್ಮ ಮಧ್ಯಂತರ ಸರ್ಕಾರದ ಉದ್ಘಾಟನಾ ಸಮಾರಂಭವನ್ನು ಮಿತ್ರರಾಷ್ಟ್ರಗಳು ಒತ್ತಡ ಹೇರಿದ ನಂತರ ತಾಲಿಬಾನ್ ರದ್ದುಗೊಳಿಸಿದೆ ಎಂದು ಶುಕ್ರವಾರ ವರದಿ ಮಾಡಿದೆ....

ಮುಂದೆ ಓದಿ

ಇನ್ನು ಸರ್ಕಾರ ರಚನೆ ಮಾತ್ರ ಬಾಕಿ: ಜಬೀಯುಲ್ಲ ಮುಜಾಹಿದ್

ಕಾಬೂಲ್: ಯುದ್ಧ ಕೊನೆಗೊಂಡಿದೆ, ಇನ್ನು ಸರ್ಕಾರ ರಚನೆ ಮಾತ್ರ ಎಂದು ತಾಲಿಬಾನ್ ವಕ್ತಾರ ಜಬೀಯುಲ್ಲ ಮುಜಾಹಿದ್ ಹೇಳಿದ್ದಾರೆ. ಸೋಮವಾರ ಪಂಜ್ ಶಿರ್ ಪ್ರಾಂತ್ಯವನ್ನು ತಾಲಿಬಾನ್ ವಶಪಡಿಸಿಕೊಡಿರುವುದಾಗಿ ಘೋಷಿಸಿತ್ತು....

ಮುಂದೆ ಓದಿ

ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆ ತೀವ್ರ: ಹಿಂಸಾಚಾರ

ಕಾಬೂಲ್: ತಾಲಿಬಾನ್‌ ಉಗ್ರರ ದಾಳಿಯಿಂದ ಹೈರಾಣಾಗಿದ್ದ ಕಾಬೂಲ್ ನಲ್ಲಿ ಮಹಿಳಾ ಹಕ್ಕು ಹೋರಾ   ಟಗಾರರ ಪ್ರತಿಭಟನೆ ತೀವ್ರಗೊಂಡಿದ್ದು ಹಿಂಸಾಚಾರಕ್ಕೆ ತಿರುಗಿದೆ. ತಾಲೀಬಾನ್ ನ ಹೊಸ ಸರ್ಕಾರದ ಅಡಿಯಲ್ಲಿ...

ಮುಂದೆ ಓದಿ

ಆಫ್ಘಾನ್‌ ಹೊಸ ಸರಕಾರಕ್ಕೆ ಮುಲ್ಲಾಬರದಾರ್ ಮುಂದಾಳತ್ವ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಮುಲ್ಲಾ ಬರದಾರ್ ಆಫ್ಘಾನಿಸ್ತಾನದ ಹೊಸ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಾಲಿಬಾನ್ ಸ್ಥಾಪಕ ಮುಲ್ಲಾ...

ಮುಂದೆ ಓದಿ

ಕಾಬೂಲ್ ಸ್ಫೋಟ: ಮಾನವ ಬಾಂಬರ್‌ನಿಂದ 25 ಪೌಂಡ್ ಸ್ಫೋಟಕ ಬಳಕೆ !

ವಾಷಿಂಗ್ಟನ್: ಅಮೆರಿಕಾದ 13 ಮಂದಿ ಯೋಧರು ಸೇರಿದಂತೆ 169 ಮಂದಿ ಕಾಬೂಲ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಮಾನವ ಬಾಂಬರ್ ಕನಿಷ್ಟ 25 ಪೌಂಡ್ ಸ್ಫೋಟಕವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದರು ಎಂದು...

ಮುಂದೆ ಓದಿ

error: Content is protected !!